Channel Avatar

ವೇಷಧಾರಿ @UCfOFZH03JtALMC5FkdKNv_g@youtube.com

2.9K subscribers - no pronouns :c

ನಮ್ಮದೇ ಭೂಮಿ ಎಲ್ಲರೂ ನಮ್ಮವರೇ ಯೂಟ್ಯೂಬ್ ನಲ್ಲಿ ನಮ್ಮ ಪ್ರತಿಭೆಗಳನ್ನು


About

ನಮ್ಮದೇ ಭೂಮಿ ಎಲ್ಲರೂ ನಮ್ಮವರೇ
ಯೂಟ್ಯೂಬ್ ನಲ್ಲಿ ನಮ್ಮ ಪ್ರತಿಭೆಗಳನ್ನು ಜಗತ್ತಿಗೆ ತೋರಿಸೋಕೆ ಯೂಟ್ಯೂಬ್ ನವರು ಅವಕಾಶ ನೀಡಿದ್ದಾರೆ ಎಲ್ಲರೂ ಬನ್ನಿ ಎಲ್ಲರಿಗೂ ಅವಕಾಶ ಇದೆ ಎಲ್ಲರೂ ಅವರವರ ಪ್ರತಿಭೆಯನ್ನು ಜಗತ್ತಿಗೆ ತೋರಿಸಿ, ನನ್ನ ವಿಡಿಯೋಗಳಲ್ಲಿ ಎಲ್ಲಾ ರೀತಿಯದ್ದು ಮಿಕ್ಸ್ ಇರುತ್ತೆ ಟ್ರಾವೆಲ್ಲಿಂಗ್ ಟ್ರೋಲ್ ಕಾಮೆಡಿ ಎಡಿಟಿಂಗ್ ಹಾಗೂ ಎಲ್ಲಾ ರೀತಿಯದ್ದು ಕನ್ನಡದಲ್ಲಿ ಇರುತ್ತೆ, ಎಲ್ಲರೂ ಯುಟ್ಯೂಬ್ ಗೆ ಬನ್ನಿರಿ, ಯುಟ್ಯೂಬ್ ನಲ್ಲಿ ನಿಮಗೆ ಎಲ್ಲಾ ರೀತಿಯ ವಿಡಿಯೋಗಳು ಸಿಗಲಿವೆ, ಎಲ್ಲಾ ಕಡೆ ಸಿಗುವ ವಿಡಿಯೋಗಳು ಯುಟ್ಯೂಬ್ ನಲ್ಲಿ ಒಂದೇ ಕಡೆ ನಿಮಗೆ ಸಿಗುತ್ತೆ, ನನ್ನ ಚಾನೆಲ್ ನ ಸಬ್ಸ್ಕ್ರೈಬ್ ಮಾಡಿ ಕನ್ನಡ ಭಾಷೆಗೆ ಸಪೋರ್ಟ್ ಮಾಡಿ