ನಮಸ್ಕಾರ ,
ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು|
ಹೊಸ ಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ||
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ|
ಜಸವು ಜನ ಜೀವನಕೆ-ಮಂಕುತಿಮ್ಮ||
ಇಂದಿನ ಎಲ್ಲರ Busy Schedule ನಲ್ಲಿ ಯಕ್ಷಗಾನ ನೋಡುವ ಬಯಕೆ ಇದ್ದರು ಸಾಧ್ಯವಾಗುತ್ತಿಲ್ಲ
ಇದೊಂದು ಯಕ್ಷಗಾನ ಚಾನಲ್ ಆಗಿದ್ದು, ಕರಾವಳಿಯ ವಿಶಿಷ್ಟ ಜಾನಪದ ಕಲೆಯಾದ ಯಕ್ಷಗಾನದ ವಿಡಿಯೋ ತುಣುಕುಗಳನ್ನು ನಿರಂತರವಾಗಿ ಅಪ್ಲೋಡ್ ಮಾಡಲಾಗುವುದು.ಇದಕ್ಕೆ ಈಗಾಗಲೇ ನಾನು 20000+ Km ಪ್ರಯಾಣ ಮಾಡಿ ವೀಡಿಯೋ ಮಾಡಿದ್ದೇನೆ. ಯಕ್ಷಾಭಿಮಾನಿಗಳಾದ ತಾವು ದಯವಿಟ್ಟು ನಮ್ಮ ಚಾನಲನ್ನು Subscribe ಮಾಡಬೇಕಾಗಿ ವಿನಂತಿಸುತ್ತೇವೆ.
ಧನ್ಯವಾದಗಳೊಂದಿಗೆ 🙏
Admin,Rangasthala Official
🙏 ಯಕ್ಷಗಾನಂ ಗೆಲ್ಗೆ 🙏
Logo Credit - ಅಶಿತ್ ಕೃಷ್ಣ ಉಪಾಧ್ಯಾಯ