ಸ್ನೇಹಿತರೆ,
ನಮಸ್ಕಾರ . ನೀವೆಲ್ಲ ಫುಡೀಸ್ ಅಲ್ವ..?
ನಿಮಗೆ ವೆರೈಟಿ ವೆರೈಟಿ ಫುಡ್ ಟ್ರೈ ಮಾಡೋದು ಅಂದ್ರೆ ಇಷ್ಟ ಅಂತ ನಮಗೆ ಗೊತ್ತು ..! ಹೇಗೆ ಅಂತೀರಾ ..? ಇಲ್ಲ ಅಂದ್ರೆ ನೀವು ಸ್ಮಿತಾಸ್ ಕಿಚನ್ ಚಾನೆಲ್ ಗೆ ಬರ್ತಿದ್ರಾ ..? ಇಲ್ಲ ತಾನೇ !
ನಿಮಗಾಗಿ ಸ್ಮಿತಾಸ್ ಕಿಚನ್ ಯು ಟ್ಯೂಬ್ ಚಾನೆಲ್ ನಲ್ಲಿ ಕರ್ನಾಟಕದ ನಾನಾ ಭಾಗಗಳ ಅಂದ್ರೆ ಉತ್ತರ ಕರ್ನಾಟಕದ ಮಿರ್ಚಿ ಮಂಡಕ್ಕಿ, ರೊಟ್ಟಿ , ಎಣ್ಣೆಕಾಯಿ ಪಲ್ಯ , ಚಟ್ನಿಪುಡಿ, ದಾವಣಗೆರೆ ಬೆಣ್ಣೆ ದೋಸೆ ಯಿಂದ ಹಿಡಿದು ಮೈಸೂರಿನ ಮೈಸೂರ್ ಪಾಕ್ ವರೆಗೆ ಎಲ್ಲ ರೀತಿಯ ರೆಸಿಪಿಗಳನ್ನ ತೋರಿಲಾಗುವುದು . ಹಾಗೇನೇ ಹೊಸದಾಗಿ ಮದುವೆಯಾದ ವರಿಗೆ ಸುಲಭವಾಗಿ ಅಡುಗೆ ಕಲಿಯಲು ಸಿಂಪಲ್ ರೆಸಿಪಿಗಳು ನಮ್ಮ ಚಾನೆಲ್ ನಲ್ಲಿವೆ. ಇನ್ನು ರೆಸ್ಟುರಾಂಟ್ ಸ್ಟೈಲ್ ಅಡುಗೆಗಳ್ನು ನಿಮ್ಮ ಮನೆಯಲ್ಲಿ ಮಾಡಿ ಸವಿಯಬೇಕೆ? ಹಾಗಾದರೆ ಸ್ಮಿತಾ'ಸ್ ಕಿಚನ್ ಯು ಟ್ಯೂಬ್ ಚಾನೆಲ್ ನೋಡಿ . ನೋಡ್ತಾನೆ ಇರಿ .. ಸಾಕಷ್ಟು ಅಡುಗೆಗಳನ್ನು ಮಾಡಿ ನಿಮಗೆ ತೋರಿಸಲಿದ್ದೇನೆ .. ಸ್ಮಿತಾ'ಸ್ ಕಿಚನ್ ಯು ಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ ಹಾಗೆ ರೆಡ್ ಬೆಲ್ ಐಕಾನ್ ಪ್ರೆಸ್ ಮಾಡಿ ಅಲ್ ನೋಟಿಫಿಕೇಶನ್ ಒತ್ತಿ . ಇಲ್ಲಿರುವ ಎಲ್ಲ ವಿಡಿಯೋ ಗಳನ್ನೂ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ..
ಥ್ಯಾಂಕ್ ಯು ..
ಫ್ರಮ್
ಸ್ಮಿತಾ'ಸ್ ಕಿಚನ್