Channel Avatar

Radhas Thulunada Channel @UCbLjdJk4qXuEu9bzscEql3g@youtube.com

3.5K subscribers - no pronouns :c

HI EVERYONE, HERE I'M PREETHI SUPREETHA FROM KASARAGOD,KERAL


03:52
ತೂಕವನ್ನು ಕಡಿಮೆ ಮಾಡಲು, ಕೊಲೆಸ್ಟರಾಲ್ ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಿಕೊಳ್ಳಲು ಉತ್ತಮ ಆಹಾರ
07:33
ಮಧ್ಯಾಹ್ನಕ್ಕೊಂದು ಸರಳ ಹಾಗೂ ರುಚಿಯಾದ ಊಟದ ಬಗೆ/ಸುವರ್ಣಗೆಡ್ಡೆ ಕಡ್ಲೆ ಗಸಿ, ಗಜನಿಂಬೆ ಅಪ್ಪೆಹುಳಿ #lunch #lunchmenu
02:37
ಮಂಗಳೂರು ಹಾಗೂ ಕೇರಳದ ವಿಶೇಷ ಬೂದು ಕುಂಬಳಕಾಯಿ ಮಜ್ಜಿಗೆ ಹುಳಿ/ ಓಣಂ ಸದ್ಯ ವಿಶೇಷ / Onam sadya special Pulissery
04:49
ಕೇರಳದ ವಿಶೇಷ ಕೂಟ್ಟು ಕರಿ ಓಣಂ ಸದ್ಯ ಸ್ಪೆಷಲ್ ರೆಸಿಪಿ.. Onam sadya special Kottu curry/ Kerala special
10:00
ಕಾಸರಗೋಡು ಸಾರ್ವಜನಿಕ ಗಣೇಶೋತ್ಸವದ ಸುಮಧುರ ಕ್ಷಣಗಳು
05:38
ಮಂಗಳೂರು ಶೈಲಿಯ ಬೂತಾಯಿ ಗಸಿ ನೀವೂ ಟ್ರೈ ಮಾಡಿ.. ಆಹಾ ಅದ್ಭುತ ರುಚಿ #karavalisecialsardinefishcurry
05:33
ಹೂರಣ ಮಾಡದೆ ಸುಲಭವಾಗಿ ಮಾಡುವ ಅರಶಿನ ಎಲೆಯ ಗಟ್ಟಿ #turmericleafsweet
05:01
ಅಮ್ಮ ಹಾಗೂ ಅಜ್ಜಿ ಮಾಡುತ್ತಿದ್ದ ಶೈಲಿಯ ಅಡವು ಮೀನಿನ ಪದಾರ್ಥ ಆಹಾ! ತುಂಬಾ ರುಚಿಕರ adavu fish curry
03:00
ನುಗ್ಗೆ ಸೊಪ್ಪು ಹಾಕಿ ಹೀಗೆ ಮೊಟ್ಟೆ ಆಮ್ಲೆಟ್ ಮಾಡಿ, ಬಹಳ ರುಚಿಕರ Drumstick leaves omelette
06:16
ಹತ್ತಿಯಷ್ಟು ಮೃದುವಾದ ಹಾಲಿನಷ್ಟು ಬಿಳುಪಾದ ಮೂಡೆ ಸರಿಯಾದ ಅಳತೆ ಹಾಗೂ ವಿಧಾನ ಮುಖ್ಯವಾದ ಟಿಪ್ಸ್ ಜೊತೆ #ಕೊಟ್ಟಿಗೆ
11:59
ಮಂಗಳೂರು ವಿಶೇಷ ಮೂಡೆ ಸುಲಭವಾಗಿ 4 ವಿಧಾನದಲ್ಲಿ/ಈ ವೀಡಿಯೊ ನೋಡಿದರೆ ಯಾರು ಎಲ್ಲರೂ ಮೂಡೆ ಸುಲಭವಾಗಿ ಮಾಡಿಕೊಳ್ಳಬಹುದು
02:29
ಕಡಿಮೆ ಸಮಯದಲ್ಲಿ ಬೆಳಗ್ಗಿನ ಅಥವಾ ಸಂಜೆಯ ತಿಂಡಿಗೆ ಸೂಕ್ತವಾದ ಅವಲಕ್ಕಿ ಟೊಮೇಟೊ ಬಾತ್ Poha Tomatobath
03:36
ಈರುಳ್ಳಿ ಬೆಳ್ಳುಳ್ಳಿ ಟೊಮೇಟೊ ಬೇಳೆ ಹಾಕದೆ ರುಚಿಯಾದ ಮನೆ ಶೈಲಿಯ ಕುಂಬಳಕಾಯಿ ಸಾಂಬಾರ್ ದೇವಸ್ಥಾನದ ಊಟದಷ್ಟೇ ರುಚಿ
05:25
ಶ್ರಾವಣ ಮಾಸದಲ್ಲಿ ಮೆಟ್ಟಲಿಗೆ ಹೂ ಹಾಕುವ ಪದ್ಧತಿ
08:25
ಜೋಳದ ಪುಟ್ಟು ಕಡಲೆ ಸಾಂಬಾರ್ ಕೇರಳ ಶೈಲಿಯ ಉಪಹಾರ ರುಚಿಯೂ ಆರೋಗ್ಯವೂ corn puttu chickpeas sambar
05:36
ಬಾಳೆದಿಂಡಿನ ದೋಸೆ ಹಾಗೂ ಬಾಳೆದಿಂಡಿನ ಕೆಂಪು ಚಟ್ನಿ Banana stem dosa with banana stem red chutney
10:57
ಮರಕೆಸುವಿನ ಪತ್ರೊಡೆ ಗಸಿ/ ಪತ್ರೊಡೆಗೆ ಹುಳಿಯ ಜೊತೆ ಈ ಒಂದು ವಸ್ತು ಹಾಕುವುದರಿಂದ ತುರಿಕೆ ಕಡಿಮೆ ಆಗುತ್ತದೆ #ಪತ್ರೊಡೆ
05:04
ಕರಿಬೇವು ಪೆಪ್ಪರ್ ನ ಈ ತರಹದ ಚಿಕನ್ ಮಾಡಿದ್ರೆ ನೀವೇ ಪೂರ್ತಿ ಖಾಲಿ ಮಾಡೋದಂತೂ ಖಂಡಿತ.. ಅಷ್ಟು ರುಚಿ/ ಸುಲಭದ ಅಡುಗೆ
09:33
ಮರಕೆಸುವಿನ ಪತ್ರೊಡೆ/ ಪತ್ರೊಡೆ ಮಾಡುವಾಗ ಹುಳಿಯ ಜೊತೆ ಈ ಒಂದು ವಸ್ತು ಹಾಕಿದ್ರೆ ತುರಿಕೆ ಗಂಟಲು ಕೆರೆತ ಇರುವುದಿಲ್ಲ
03:28
ಮಂಗಳೂರಿನ ಫೇಮಸ್ ತೌತೆ ಪೆಲತ್ತರಿ ಆಜದಿನ/ ಸೌತೆಕಾಯಿ ಹಲಸಿನ ಬೀಜದ ಹಳೆಕಾಲದ ಅಡುಗೆ
03:46
ಇಷ್ಟು ಆರೋಗ್ಯಕರ ಪಲ್ಯ ಇನ್ನೊಂದಿಲ್ಲ! ನಾರಿನಾಂಶ ಹೆಚ್ಚಾಗಿರುವ ಪೋಷಕಾಂಶಭರಿತ ಪಲ್ಯ/ ಬಾಳೆಹೂವು ಮೊಳಕೆ ಕಾಳಿನ ಪಲ್ಯ
05:18
ಅಕ್ಕಿ, ಬೇಳೆ ಇಲ್ಲದೆ ಬಾಯಲಿಟ್ಟರೆ ಕರಗೋಗುವಂತಹ ರಾಗಿ ಸೆಟ್ ದೋಸೆ, ಪ್ಲೈನ್ ದೋಸೆ, ಈರುಳ್ಳಿ ದೋಸೆ #diabeticfriendly
03:32
ದೇಹಕ್ಕೆ ತುಂಬಾ ತಂಪು ಆರೋಗ್ಯಕರ ಮೆಂತೆ ಗಂಜಿ.. ಬಾಯಿಗೂ ರುಚಿ.. ಆಷಾಡ ಮಾಸದಲ್ಲಿ ಒಮ್ಮೆಯಾದರೂ ಸೇವಿಸಲೇಬೇಕು
02:36
ಬೆಳಗ್ಗಿನ ಹಾಗೂ ಸಂಜೆಯ ಉಪಹಾರಕ್ಕೆ ದಿಢೀರ್ ಆಗಿ ಮಾಡಿ ಆಲೂ ಪೋಹ Instant Break fast Aloo poha
03:32
ಚವಳಿಕಾಯಿ ಕ್ಯಾರಟ್ ನ ಹೊಸ ರುಚಿ ತುಂಬಾ ರುಚಿಯಾಗಿತ್ತು.. ಖಂಡಿತ ಟ್ರೈ ಮಾಡಿ ಒಮ್ಮೆ
03:55
ಮಂಗಳೂರು ಶೈಲಿಯ ತೊಂಡೆಕಾಯಿ ಅಲಸಂಡೆ ಮಜ್ಜಿಗೆ ಹುಳಿ ಅದ್ಭುತ ರುಚಿ.. #ಮಜ್ಜಿಗೆಹುಳಿ #majjigehuli
02:29
ನುಗ್ಗೆ ಸೊಪ್ಪು ಅಲಸಂಡೆ ಕಾಳಿನ ಉಪ್ಕರಿ.. ರುಚಿ ಮಾತ್ರ ತುಂಬಾ ಚೆನ್ನಾಗಿತ್ತು.. Moringa leaves-lobia Sabji
06:51
ಉಡುಪಿ ಮಂಗಳೂರು ಶೈಲಿಯ ಹುರಿದ ಮಸಾಲೆಯ ಪತ್ರೊಡೆ ಆಹಾ ಅದೆಷ್ಟು ರುಚಿ! ನೀವೂನು ಟ್ರೈ ಮಾಡಿ
04:10
ಹದವಾದ ತಿನ್ನಲು ಹಿತವಾದ ದೇಹಕ್ಕೆ ತಂಪಾದ ದ್ವಾದಶಿ ಕಾಯಿ ಗಂಜಿ #dwadashikayiganji #southindianrecipe
03:28
ಆಷಾಡ ಮಾಸದಲ್ಲಿ ಒಮ್ಮೆಯಾದ್ರೂ ಈ ರುಚಿಯಾದ ತಂಪಾದ ಗಂಜಿ ಸೇವಿಸಲೇಬೇಕು / ಪದೆಂಜಿ ಗಂಜಿ / ಹೆಸರುಕಾಳು ಗಂಜಿ
02:09
Tasty Tea from our great Chef ನನ್ನಮುದ್ದು ಅಪ್ಪುಟ್ಟಿ ಮಾಡಿದ ಚಹಾ ನೀವೂ ನೋಡಿ ಆಹಾ ಎಷ್ಟು ಚೆನ್ನಾಗಿ ಮಾಡಿದ್ದಾನೆ
03:09
ಮಂಗಳೂರಿನ ಹಳೇ ಕಾಲದ ಅಡುಗೆಯಾದ ಜೀರಿಗೆ ಗಂಜಿ ಆಷಾಡ ಮಾಸದಲ್ಲಿ ಒಮ್ಮೆಯಾದರೂ ಸವಿಯಲೇಬೇಕು/ದೇಹಕ್ಕೆ ತಂಪು ಬಾಯಿಗೆ ರುಚಿ
02:54
ಈರುಳ್ಳಿ, ಬೆಳ್ಳುಳ್ಳಿ ಟೊಮೇಟೊ ಹಾಕದೆ ನುಗ್ಗೆ ಸೊಪ್ಪು ಹೆಸರು ಕಾಳಿನ ರುಚಿಯಾದ ಮೇಲೋಗರ ಮಾಡಲು ಬಲು ಸುಲಭ / ಆರೋಗ್ಯಕರ
05:58
ಕರಾವಳಿ ವಿಶೇಷ ಗೆಡ್ಡೆ ತುಪ್ಪದ ಗೆಣಸಿನ ರುಚಿಯಾದ ಅಡುಗೆ ಆಹಾ!ತಿಂದ್ರೆ ರುಚಿ ಮರೆಯಲ್ಲ ನೀವು!ಅಷ್ಟು ರುಚಿ #ನಾಟೆಗೆಣಸು
03:17
ಮಂಗಳೂರಿನ ವಿಶೇಷ ಉದ್ದಿನ ಕಾಳು ಗಂಜಿ ಆಷಾಡ ಮಾಸದಲ್ಲಿ ಒಮ್ಮೆ ರುಚಿ ನೋಡಲೇಬೇಕು #ಉದ್ದಿನಗಂಜಿ #blackgramporridge
03:34
ಮಂಗಳೂರಿನ ವಿಶೇಷ ಹಾಗೂ ರುಚಿಯಾದ ಸಾಂಪ್ರದಾಯಿಕ ಹಲಸಿನ ಹಣ್ಣಿನ ಗಟ್ಟಿ ಸರಿಯಾದ ಅಳತೆ ಹಾಗೂ ವಿಧಾನದಲ್ಲಿ #jackfruit
03:58
ಕರಾವಳಿ ಶೈಲಿಯ ಸಿಗಡಿ ಮೀನಿನ ಪದಾರ್ಥ ಆಹಾ ಅದೆಷ್ಟು ರುಚಿ #prawnscurry #shrimprecipe
03:06
ಕೇವಲ ಹತ್ತು ನಿಮಿಷದಲ್ಲಿ ತಯಾರಾಗುತ್ತದೆ ಈ ರುಚಿಯಾದ ಬಾಳೆಕಾಯಿ ಪೆಪ್ಪರ್ ಫ್ರೈ #bananapepperfry #instantrecipe
03:36
ಮಂಗಳೂರು ಕಡೆ ಮಾಡುವ ಈ ಬೂತಾಯಿ ಪದಾರ್ಥದ ರುಚಿ ನೀವು ನೋಡಲೇಬೇಕು.. ಅಷ್ಟು ರುಚಿ
09:03
ಮಂಗಳೂರಿನ ಸಾಂಪ್ರದಾಯಿಕ ಪತ್ರೊಡೆ ಉಪ್ಕರಿ ಸರಿಯಾದ ವಿಧಾನ ಹಾಗೂ ಅಳತೆಯಲ್ಲಿ #pathrode #pathrodeupkari
03:04
ಅಜ್ಜಿ ಕಲಿಸಿದ ರುಚಿಯಾದ ಈ ಅಡುಗೆಯ ರುಚಿ ನೀವೊಮ್ಮೆ ಸವಿಯಲೇಬೇಕು.. ಅಷ್ಟು ರುಚಿ ನುಗ್ಗೆ ಸೊಪ್ಪು ಹಲಸಿನ ಬೀಜದ ಪಲ್ಯ
06:43
ಆಹಾ! ಅದೆಷ್ಟು ರುಚಿ ಈ ಮಸಾಲಾ ಪತ್ರೊಡೆ! ವರ್ಷದಲ್ಲಿ ಒಮ್ಮೆಯಾದರೂ ಸವಿಯಲೇಬೇಕು ಈ ಪತ್ರೊಡೆಯ ರುಚಿಯನ್ನು #pathrode
03:06
ನುಗ್ಗೆ ಸೊಪ್ಪಿನ ಉಪ್ಪಿಟ್ಟು ಮಾಡಿ ಕೊಟ್ರೆ ಆಹಾ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ.. ಅಷ್ಟು ರುಚಿ #moringaleaves
03:25
ಅಕ್ಕಿ ಉದ್ದಿನಬೇಳೆ ಇಲ್ಲದೆ ಈ ಒಂದು ಹಿಟ್ಟು ತಯಾರು ಮಾಡಿಕೊಂಡ್ರೆ 7ಕ್ಕಿಂತಲೂ ಹೆಚ್ಚು ಆರೋಗ್ಯಕರ breakfast #ragi
03:29
ಉಪಹಾರಕ್ಕೆ ಲಂಚ್ ಗೆ ಸೂಕ್ತ ಅಡುಗೆ ನುಗ್ಗೆ ಸೊಪ್ಪಿನ ಪುಲಾವ್ ಸೌತೆಕಾಯಿ ಸಲಾಡ್ #moringaleavespulav #lunchcombo
06:52
ಹಳ್ಳಿ ಕಡೆಯಲ್ಲಿ ಮಾಡುವ ಕೆಸುವಿನ ಎಲೆಯ ತೇಟ್ಲ ಕೂಟು ಅಡುಗೆ.. ರುಚಿಕರವೂ ಆರೋಗ್ಯಕರವೂ #villagestylecolocasia
03:06
ಹೀಗೇನಾದ್ರೂ ಆಮ್ಲೆಟ್ ಮಾಡಿದ್ರೆ ಆಹಾ! ಅದೇನು ರುಚಿ ಎಲ್ಲರೂ ನಿಮ್ಮನ್ನು ಹಾಡಿ ಹೊಗಳುವುದಂತೂ ಗ್ಯಾರಂಟಿ #eggomelette
03:38
ಅಜ್ಜಿ ಕಲಿಸಿದ ಬಸಳೆ ಹುರುಳಿ ಕಾಳು ಹಲಸಿನ ಬೀಜದ ಮೇಲೋಗರ ಹಳೇ ಕಾಲದ ಶೈಲಿಯಲ್ಲಿ! #malabarspinachrecipe #basale
04:03
ಬಾಳೆಕಾಯಿ ಕಡ್ಲೆ ಹಾಕಿ ಹೀಗೊಮ್ಮೆ ಸುಕ್ಕ ಮಾಡಿ ರುಚಿ ಯಾವುತ್ತೂ ಮರೆಯಲ್ಲ /ಮಂಗಳೂರು ಕಡೆ ಮಾಡುವ ಈ ಸುಕ್ಕದ ರುಚಿ ಸೂಪರ್
04:00
ಇಷ್ಟು ರುಚಿಯ ಮಶ್ರೂಮ್ ಮಸಾಲಾ ಬಹುಷಃ ನೀವು ತಿಂದಿರಲಾರಿರಿ! ಆಹಾ ಅದೇನು ರುಚಿ ಅದೇನು ಘಮ #mushroommasala #mushroom
04:36
ವರ್ಷದಲ್ಲಿ ಒಮ್ಮೆಯಾದರೂ ತಿನ್ನಬೇಕು ಈ ಆರೋಗ್ಯಕರ ಬಾಳೆ ಹೂವಿನ ಪಲ್ಯ #bananablossomrecipe #ಬಾಳೆ ಹೂವಿನಪಲ್ಯ
05:06
ಮಂಗಳೂರು ಶೈಲಿಯ ಬೆರಕೆದ ಮೀನು ಕರಿ ರುಚಿ ಈ ವಿಧಾನದಲ್ಲಿ ಮಾಡಿ ನೀವೊಮ್ಮೆ ಸವಿಯಲೇಬೇಕು! #karavalirecipe #fishcurry
03:32
ಬೆಳ್ತಿಗೆ ಅಕ್ಕಿಯಿಂದ ಮೃದುವಾದ ಪುಂಡಿ ಸರಿಯಾದ ವಿಧಾನ ಹಾಗೂ ಟಿಪ್ಸ್ ಜೊತೆ / #Rationricepundi #pundi #ಪುಂಡಿ
04:43
ಕಣಿಲೆ ಹಲಸಿನ ಬೀಜದ ಹಳೇ ಕಾಲದ ಪಲ್ಯ / Tender Bamboo Shoot sukka /ಮಳೆಗಾಲದ ಕರಾವಳಿ ಅಡುಗೆ
03:57
ಬಾಯಲ್ಲಿ ನೀರೂರಿಸುವ ಚಕ್ಕೋತ ಹಣ್ಣಿನ ಉಪ್ಪಿನಕಾಯಿ ವರ್ಷದವರೆಗೂ ಕೆಡುವುದಿಲ್ಲ #pomelofruitpickle
03:02
ನಾಯಿಗಳು ರಾತ್ರಿ ಹೊತ್ತು ಹೆಚ್ಚು ಬೊಗಳಲು ಕಾರಣವೇನು? ಆತ್ಮ ಕಾಣಿಸುವುದೇ? ವೈಜ್ಞಾನಿಕ ಕಾರಣ ಇದೆಯೇ?
03:16
ಜಿರಳೆ ಕಾಟಕ್ಕೆ ರಾಸಾಯನಿಕ ಮುಕ್ತ ಮನೆಮದ್ದು ಮನೆಯಲ್ಲಿಯೇ ಇರುವ ಸಾಮಾಗ್ರಿಗಳಿಂದ! ತಡವೇಕೆ? ಟ್ರೈ ಮಾಡಿ
03:06
ಅಗತ್ಯವಾಗಿ ತಿಳಿದಿರಲೇಬೇಕಾದ ಸರಳ ಮನೆಮದ್ದುಗಳು
03:06
ಈ ಸರಳ ಮನೆಮದ್ದುಗಳು ತಿಳಿದುಕೊಂಡರೆ ಅದೆಷ್ಟೋ ಪ್ರಯೋಜನಗಳಿವೆ ನಮ್ಮ ದಿನ ನಿತ್ಯದ ಜೀವನದಲ್ಲಿ!
03:26
ಪ್ರತಿನಿತ್ಯ ಗೋಧಿ ಸೇವಿಸುವವರು ಈ ವೀಡಿಯೊ ನೋಡಲೇಬೇಕು! ಗೋಧಿ ಎಷ್ಟು ಪ್ರಮಾಣದಲ್ಲಿ ಹೇಗೆ ಸೇವಿಸಬೇಕೆಂದು ನಿರ್ಧರಿಸಿರಿ