ಎಲ್ಲಾ ಕನ್ನಡಿಗರಿಗೆ ಸ್ವಾಗತ 🥰
ನಮ್ಮ ಓಂ ಬಸವ ಪ್ರೊಡಕ್ಷನ್ ಮತ್ತು KFI SIMULATION ತಂಡದ ಕಡೆಯಿಂದ ನಾಡಿನ ಜನತೆಯ ಮನ ಮುಟ್ಟುವಂತಹ ಒಳ್ಳೆಯ ಸಂದೇಶಗಳ್ಳನು ನೀಡುವ ಕಿರುಚಿತ್ರ ಗಳ್ಳನ್ನು ನಿಮ್ಮ ಮುಂದೆ ಪ್ರಚುರ ಪಡಿಸಲಿದ್ದೇವೆ.
ದಯವಿಟ್ಟು ಈ ಪುಟ್ಟ ಕಲಾವಿದರನ್ನು ಪ್ರೋಸ್ತಹಿಸಿ, ಹರಸಿ 🙏
🙏🙏🙏🙏🙏🙏🙏🙏🙏🙏🙏