Channel Avatar

Jyothi's lifestyle in Kannada @UCa5aUpNC-I5vPU2fPxvZusg@youtube.com

1.9K subscribers - no pronouns :c

Hii, Hello everyone, I am Jyothi, in this channel I upload d


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Jyothi's lifestyle in Kannada
Posted 5 hours ago

Hi dears 🥰 ನಾಳೆ 11 ಗಂಟೆಗೆ ಹೊಸ ವೀಡಿಯೊ ಅಪ್ಲೋಡ್ ಮಾಡ್ತೀನಿ.... ಸಮಯ ಸಿಕ್ಕಾಗ ನೋಡಿ 🤗
ಇವತ್ತು ಬೇರೆ ಕೆಲಸದ ಮೇಲೆ ಹೊರಗೆ ಹೋಗುತ್ತಿದ್ದೀನಿ... Dears 🥰ಹಾಗಾಗಿ ನಾಳೆ ಅಪ್ಲೋಡ್ ಮಾಡ್ತೀನಿ....
ಈ ವೀಡಿಯೊ ಇನ್ನೂ ಯಾರೆಲ್ಲಾ ನೋಡಿಲ್ಲ ಸಮಯ ಸಿಕ್ಕಾಗ ಒಮ್ಮೆ ನೋಡಿ 🤗dears 🥰
ವೀಡಿಯೊ ಲಿಂಕ್ :https://youtu.be/6jGdVv5284k

0 - 0

Jyothi's lifestyle in Kannada
Posted 4 days ago

Hi dears 🥰 ಇನ್ಮುಂದೆ 2 ದಿನ ಬಿಟ್ಟು ಮೂರನೇ ದಿನ ವೀಡಿಯೋಸ್ ಅಪ್ಲೋಡ್ ಮಾಡ್ತೀನಿ.... ದಯವಿಟ್ಟು ಸಮಯ ಸಿಕ್ಕಾಗ ತಪ್ಪದೇ ವೀಡಿಯೊ ನೋಡಿ 🤗dears 🥰 ( ಸೋಮವಾರ, ಗುರುವಾರ, ಭಾನುವಾರ, ಮಂಗಳವಾರ, ಶುಕ್ರವಾರ,) ಹೀಗೆ continue ಆಗುತ್ತೆ🥰dears.......
ಬ್ರಾ ಯಾರು ❓ಯಾವಾಗ ❓ಹೇಗೆ ❓ಯಾಕೆ ಹಾಕೋಬೇಕು ❓ಇದರಿಂದ ಆರೋಗ್ಯ ❓ಅಥವಾ ಅನಾರೋಗ್ಯ ನಾ?❓ಅನ್ನುವುದರ ಸಂಪೂರ್ಣ ಮಾಹಿತಿ ಈ ವೀಡಿಯೊ ದಲ್ಲಿದೆ.... ಇನ್ನೂ ಯಾರೆಲ್ಲ ಈ ವೀಡಿಯೊ ನೋಡಿಲ್ಲ ಖಂಡಿತ ಒಮ್ಮೆ ನೋಡಿ 🤗
Video link :https://youtu.be/6k6dGEq_aE0

3 - 0

Jyothi's lifestyle in Kannada
Posted 5 days ago

Hi dears 🥰 ಈ ವೀಡಿಯೊ ಇನ್ನೂ ನೋಡಿಲ್ಲ ಅಂದ್ರೆ ಸಮಯ ಸಿಕ್ಕಾಗ ತಪ್ಪದೇ ಒಮ್ಮೆ ನೋಡಿ🤗 ಒಂದೇ ಒಂದು ನಿಮಿಷ ಸಾಕು ,ರಸಂ ರೆಡಿ.😋...
https://youtu.be/EMzDIRlcous

1 - 0

Jyothi's lifestyle in Kannada
Posted 6 days ago

Hi dears 🥰.... ಹೊಸ ವೀಡಿಯೊ ಅಪ್ಲೋಡ್ ಮಾಡಿದ್ದೀನಿ .....ಸಮಯ ಸಿಕ್ಕಾಗ ತಪ್ಪದೇ ವೀಡಿಯೊ ನೋಡಿ🤗
ಎಷ್ಟೇ ಜೋಪಾನ ನೋಡಿದರೂ ಹಾಲು ಉಕ್ಕಿ ಹೋಗುತ್ತಾ ⁉️
don't worry
ಇನ್ಮುಂದೆ stove ಮೇಲೆ ಹಾಲು ಇಟ್ಟು ಮರೆತು ಬಿಡಿ ‼️

ಈ ಮ್ಯಾಜಿಕ್ ನೀರಿನಲ್ಲಿ ಅದ್ದಿ ನೋಡಿ ಕೊಳಕಾದ DOOR MATS ಗಳನ್ನು , ಖಂಡಿತಾ ಆಶ್ಚರ್ಯ ಪಡ್ತೀರಾ😱

Video link :https://youtu.be/QYHk4fUdEtI

2 - 0

Jyothi's lifestyle in Kannada
Posted 1 week ago

Hi dears 🥰good afternoon,ಹೊಸ ವೀಡಿಯೊ ಅಪ್ಲೋಡ್ ಮಾಡಿದ್ದೀನಿ ಸಮಯ ಸಿಕ್ಕಾಗ ತಪ್ಪದೇ ವೀಡಿಯೊ ನೋಡಿ ಕಮೆಂಟ್ ನಲ್ಲಿ ತಿಳಿಸಿ....
ವೀಡಿಯೊ ಲಿಂಕ್ :https://youtu.be/RTQjwRD5i_s

3 - 4

Jyothi's lifestyle in Kannada
Posted 1 week ago

Hi dears 🥰Good morning,ಹೊಸ ವೀಡಿಯೊ ಮಧ್ಯಾಹ್ನ 2:00 ಗಂಟೆಗೆ ಅಪ್ಲೋಡ್ ಮಾಡ್ತೀನಿ.... ಸಮಯ ಸಿಕ್ಕಾಗ ತಪ್ಪದೇ ವೀಡಿಯೊ ನೋಡಿ🤗dears 🥰

4 - 0

Jyothi's lifestyle in Kannada
Posted 1 week ago

Hi dears 🥰good morning....ಒಂದು ಕಪ್ ತಿಂದರೆ ಸಾಕು, ಇಡೀ ವರ್ಷ ಗಟ್ಟಿಯಾಗಿ ಇರಬಹುದು, ಮಕ್ಕಳ ಙಾಪಕ ಶಕ್ತಿಗಾಗಿ, ಮೂಳೆಗಳೂ ಸಹ ಗಟ್ಟಿಯಾಗುತ್ತವೆ, ಇದನ್ನು ಮಕ್ಕಳಿಂದ ಹಿಡಿದು ವಯಸ್ಕರು, ವಯಸ್ಕ ರಿಂದ ಹಿಡಿದು ಮುದುಕರೂ ಸಹ ತಗೋಬಹುದು..
ವೀಡಿಯೊ ಲಿಂಕ್ ಇಲ್ಲಿದೆ :https://youtu.be/DFubvlQ71zc👈👈👈👈👈👈

1 - 0

Jyothi's lifestyle in Kannada
Posted 2 weeks ago

Hi dears 🥰ಹೊಸ ವೀಡಿಯೊ ಮಧ್ಯಾಹ್ನ 2:00 ಗಂಟೆಗೆ ಅಪ್ಲೋಡ್ ಆಗ್ತಿದೆ , ಸಮಯ ಸಿಕ್ಕಾಗ ತಪ್ಪದೇ ವೀಡಿಯೊ ನೋಡಿ 🤗

5 - 2

Jyothi's lifestyle in Kannada
Posted 3 weeks ago

ಸೀರೆ ಉಡೋದೇ ತಪ್ಪಾ⁉️ 😔ತುಂಬಾ ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದೀನಿ.... ತಪ್ಪೋ ಸರಿನೋ ಹೇಳಿ ‼️ ಸಮಯ ಸಿಕ್ಕಾಗ ತಪ್ಪದೇ ವೀಡಿಯೊ ನೋಡಿ ನಿಮ್ಮ ಅಭಿಪ್ರಾಯವನ್ನು ಕಮೆಂಟ್ಸನಲ್ಲಿ ತಿಳಿಸಿ please🥰

Video link :https://youtu.be/RFUvELGO4Oo👈👈👈👈

1 - 0

Jyothi's lifestyle in Kannada
Posted 3 weeks ago

Hi dears 🥰 ಹೊಸ ವೀಡಿಯೊ ನೆನ್ನೆ ಅಪ್ಲೋಡ್ ಮಾಡಿದ್ದೀನಿ....ಇನ್ನು ಯಾರೆಲ್ಲಾ ನೋಡಿಲ್ಲ....ಸಮಯ ಸಿಕ್ಕಾಗ ತಪ್ಪದೇ ವೀಡಿಯೊ ನೋಡಿ....
Video link :https://youtu.be/y_SF2rHiE28👈👈👈👈

2 - 0