Ashok kunder kannada kavanagalu
ನಮಸ್ಕಾರ ಸ್ನೇಹಿತರೆ,
ಮೌನ ಒಂದು ಸುಂದರ ಕವಿತೆ... ಹೃದಯದ ಕಿವಿಗಳು ಬೇಕು ಆಲಿಸಲು...
ನೋವು ನಲಿವುಗಳ ಪದಗಳಿಲ್ಲಿ ಮಾತಾಗಲು...
ವಿಶಾಲ ಕಣ್ಣುಗಳ ಕುತೂಹಲಗಳಿಲ್ಲಿ ಅರಸುತ್ತ ಬಂದರೇ ಅದೇ ನನ್ನ ಸಾರ್ಥಕತೆ...
ನಿಮ್ಮೆಲ್ಲ ಹಾರೈಕೆ, ಆಶೀರ್ವಾದಗಳು ನನ್ನ ಮೇಲಿರಲಿ... !!
ಕವಿತೆ ಪುಟದಲಿ ನಾವು ನೀವು ಒಂದಾಗಿ ಬದುಕಿನ ನಿತ್ಯ ಜಂಜಾಟಗಳ ತೊರೆದು ಭಾವುಕರಾಗೋಣ...!!
ಈ ನನ್ನ ಚಾನೆಲನ್ನು ಪ್ರೋತ್ಸಾಹಿಸಿ ಆದಷ್ಟು ಇತರರಲ್ಲಿ ಹಂಚಿಕೊಳ್ಳಿ...
ಇಂತಿ ನಿಮ್ಮ
ಅಶೋಕ್ ಕುಂದರ್
Channel is related to
Kannada kavanagalu, kavithegalu, emotional lines in kannada, love qoutes kannada, kannada feelings lines, kannada qoutes,