Prakruthi Halli Vlogs
ಹಳ್ಳಿ ಅಂದ್ರೆ ಎಷ್ಟು ಚಂದ ಅಲ್ವಾ? ಅಲ್ಲಿ ಹುಟ್ಟಿ ಬೆಳೆಯೋದೇ ನಮ್ಮ ಪುಣ್ಯ.ನಮ್ಮ ಪ್ರಕೃತಿಯಲ್ಲಿ ಏನೆಲ್ಲಾ ವಿಸ್ಮಯಗಳಿವೆ ಹಾಗೂ ಪ್ರಕೃತಿ ಜೊತೆ ನಮಗಿರುವ ಸಂಬಂಧ ವನ್ನು ತಿಳಿಸುವ ಒಂದು ಪುಟ್ಟ ಪ್ರಯತ್ನವೇ ನಮ್ಮ ಈ ಚಾನೆಲ್
ನಮ್ಮ ಈ ಚಾನೆಲ್ ಮೂಲಕ
1. ಹಳ್ಳಿ ಲೈಫು
2. ಹಳ್ಳಿ ಅಡುಗೆಗಳು
3. ಹಿಂದಿನ ಕಾಲದ ಅಡುಗೆಗಳು
4. ಪ್ರಕೃತಿಯ ವಿಸ್ಮಯಗಳು
5.ಪ್ರಕೃತಿ ಸೌಂದರ್ಯ
6.ಪ್ರಕೃತಿಯೊಂದಿಗೆ ನಾವು ಕಳೆಯುವ ಸುಂದರ ಕ್ಷಣ
7. ಗಿಡಮೂಲಿಕೆ ಸಸ್ಯಗಳು ಮತ್ತು ಮನೆಮದ್ದು
8. ಡೈಲಿ ವ್ಲಾಗ್ಸ್
9. ಹಳ್ಳಿಯ ದೇವಾಲಯಗಳು
10. ಅಡುಗೆ ಮನೆ ಮತ್ತು ಸೌಂದರ್ಯ ಸಲಹೆಗಳು
ಇನ್ನು ಇದರ ಜೊತೆಗೆ ನಮ್ಮ ಜೀವನ ಶೈಲಿ ಮತ್ತು ಉಪಯುಕ್ತವಾದ ಎಲ್ಲಾ ಮಾಹಿತಿಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇವೆ.
ಧನ್ಯವಾದಗಳು