Positive Thammaiah - A movement on Healthy Agriculture, Yoga, and Naturopathy based on the traditional way of knowledge and life. As a person, Positive Thammaiah has dedicated his life to training and educating people. He has been designing and developing sustainable farming. As a student of Malladihalli Raghavendra Swamy (Tiruka) learned Yoga and has been serving the knowledge for the upliftment of society.
ಪಾಸಿಟಿವ್ ತಮ್ಮಯ್ಯ - ಸಾಂಪ್ರದಾಯಿಕ ಜ್ಞಾನ ಮತ್ತು ಜೀವನದ ಆಧಾರದ ಮೇಲೆ ಆರೋಗ್ಯಕರ ಕೃಷಿ, ಯೋಗ ಮತ್ತು ಪ್ರಕೃತಿಚಿಕಿತ್ಸೆಯ ಆಂದೋಲನ. ಒಬ್ಬ ವ್ಯಕ್ತಿಯಾಗಿ ಪಾಸಿಟಿವ್ ತಮ್ಮಯ್ಯ ಅವರು ತಮ್ಮ ಜೀವನವನ್ನು ಶ್ರೀಸಾಮಾನ್ಯರ, ರೈತರ ತರಬೇತಿ ಮತ್ತು ಶಿಕ್ಷಣಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ನೈಸರ್ಗಿಕ, ಸುಸ್ಥಿರ ಕೃಷಿಯನ್ನು ವಿನ್ಯಾಸಗೊಳಿಸುತ್ತಿದ್ದಾರೆ ಮತ್ತು ಅಭಿವೃದ್ಧಿಪಡಿಸುತ್ತಿದ್ದಾರೆ.
👉 Don't forget to SUBSCRIBE to the POSITIVE THAMMAIAH YouTube channel: youtube.com/@positivethammaiah
#postivethammaiah #positivevibes #postivethinking #naturalfarming #Healthyagriculture #naturopathy #yoga #yogapractice #naturecures #Agratha #desheegoushala