ವಿಸ್ತಾರ ಕೃಷಿ – ಕೃಷಿಯಲ್ಲಿ ಸಾಧನೆ ಮಾಡಿರುವ ಪ್ರಗತಿಪರ ಕೃಷಿಕರು, ವಿನೂತನವಾದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿ ಮಾಡುತ್ತಿರುವವರು, ಅಪರೂಪದ ಬೆಳೆಗಳು, ಹೆಚ್ಚು ಆದಾಯ ತಂದುಕೊಡುವ ವಾಣಿಜ್ಯ ಬೆಳೆಗಳು, ಕೃಷಿಗೆ ಪೂರಕವಾದ ಉದ್ಯೋಗಗಳು, ಹೈನುಗಾರಿಕೆ, ಜೇನು ಸಾಕಾಣಿಕೆ, ಕುರಿ, ಮೇಕೆ, ಕೋಳಿ ಸಾಕಾಣಿಕೆ, ಪುಷ್ಪ ಕೃಷಿ, ಅರಣ್ಯ ಕೃಷಿ ಕುರಿತು ಸಂಪೂರ್ಣವಾದ ವಿವರ ಒದಗಿಸುವುದು. ಆ ಮೂಲಕ ಕೃಷಿಯೂ ಲಾಭದಾಯಕವಾದುದು, ಹೆಚ್ಚು ಆದಾಯ ತಂದುಕೊಡುವ ಬೆಳೆ ಬೆಳೆದರೆ ರೈತರು ಲಕ್ಷ ಲಕ್ಷ ಆದಾಯ ಗಳಿಸಲು ಇರುವ ಸಾಧ್ಯತೆಗಳ ಕುರಿತು ಮಾಹಿತಿ ಒದಗಿಸುವುದು ವಿಸ್ತಾರ ಕೃಷಿಯ ಉದ್ದೇಶ.
Vistara Krishi Providing complete details on progressive farmers who have achieved success in agriculture, adopting innovative technology, rare crops, high income cash crops, agriculture ancillary jobs, dairy farming, bee farming, sheep, goat, poultry farming, floriculture, forestry. Thus agriculture is also profitable, the purpose of the Vistara Krishi is to provide information about the possibilities of farmers earning lakhs of income if they grow more income-generating crops.