ನಮಸ್ತೆ ಕರುನಾಡು🙏
ನಿಮಗೆ ಈ YOUTUBE CHANNEL ನಲ್ಲಿ KSOU ಬಗೆಗಿನ ಎಲ್ಲ ಮಾಹಿತಿಗಳು ದೊರೆಯುತ್ತದೆ..
ನಾನು ಒಬ್ಬ KSOU ವಿಧ್ಯಾರ್ಥಿ ಆಗಿದ್ದು 4 ವರ್ಷದಿಂದ KSOU ನಲ್ಲಿ ಅಭ್ಯಾಸ ಮಾಡುತ್ತಿದ್ದೇನೆ
ನನಗೆ ಈ 4 ವರ್ಷಗಳಲ್ಲಿ ಆದ KSOU ಅನುಭವಗಳು ಆಗು KSOU ಬಗ್ಗೆ ತಿಳಿದಿರುವ ಮಾಹಿತಿಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ
ಮಾಹಿತಿ ಜೊತೆಗೆ ಕೆಲವು ವಿಧ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿ ಅವರು ಕೂಡ KSOU ನಲ್ಲಿ DEGREE ಪಡೆದು ಅವರ ಆಸೆಗಳನ್ನು ಪೂರೈಸಿಕೊಳ್ಳಲಿ ಎಂಬುದು ನನ್ನ ಆಶಯ🙏
Namaste Karunadu
You will find all information about KSOU in this YOUTUBE CHANNEL ..
Like ಮಾಡಿ 👍
Share ಮಾಡಿ 🚩
Subscribe ಮಾಡಿ🔔
Support ಮಾಡಿ💓 --------------------------------------------------------------------
Follow me on instagram
www.instagram.com/harshab___/
ಧನ್ಯವಾದಗಳು
Thank you 🙏