ಎಲ್ಲಾ ಸಾಹಿತ್ಯಾಭಿಮಾನಿಗಳಿಗೂ "ರಮ್ಯ ಕಥಾಲೋಕ" ಯೂ ಟ್ಯೂಬ್ ಚಾನೆಲ್ ಗೆ ನಲ್ಮೆಯ ಸ್ವಾಗತ. ನಾನು ನಿಮ್ಮ ಪ್ರತಿಲಿಪಿಯ ಲೇಖಕಿ ರಮಾಶ್ರೀ ನಾಡಿಗೇರ್. ಇದರಲ್ಲಿ ನಾನು ಮಕ್ಕಳಿಗಾಗಿ ಪೌರಾಣಿಕ ಕಥೆಗಳನ್ನು ನನ್ನದೇ ದನಿಯಲ್ಲಿ ಹೇಳಲಿದ್ದೇನೆ.
ಅಷ್ಟೇ ಅಲ್ಲದೇ ನಾನು ಬರೆದ ನನ್ನ ಸ್ವಂತ ಕತೆಗಳನ್ನು ನನ್ನದೇ ಧ್ವನಿಯಲ್ಲಿ ನಿಮ್ಮ ಮುಂದೆ ಪ್ರಸ್ತುತಪಡಿಸಲಿದ್ದೇನೆ. ಕಥೆಗಳನ್ನು ನಕಲಿಸಿದ್ದು ಕಂಡುಬoದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಕಥೆಗಳನ್ನು ಓದಿ, ಕೇಳಿ ಹಾಗೂ ಚಾನೆಲ್ subscribe ಮಾಡಿ ಪ್ರೋತ್ಸಾಹಿಸಿ.
ನಿಮ್ಮ ಹಾರೈಕೆ, ಬೆಂಬಲ ಸದಾ ನನ್ನೊಂದಿಗಿರಲಿ.