ನಮ್ಮ ಈ ವಾಹಿನಿಯ ಮೂಲಕ ಸಾಹಿತ್ಯಿಕ, ಸಾಂಸ್ಕ್ರತಿಕ, ಶೈಕ್ಷಣಿಕ, ಸಾಮಾಜಿಕ ವಿಷಯಗಳು ಮತ್ತು ಅವುಗಳ ಕುರಿತ ವಿವರಗಳು, ಹಲವು ಕುತೂಹಲಕಾರಕ ವಿಷಯಗಳು ಮತ್ತು ಅವುಗಳ ಕುರಿತ ವಿವರಗಳು, ಕನ್ನಡದ ಕೃತಿಗಳ ಓದು ಮತ್ತು ವಿಶ್ಲೇಷಣೆಗಳನ್ನು ಬಿತ್ತರಿಸಲಾಗುವುದು. ಅಲ್ಲದೇ ಇನ್ನೂ ಹಲವಾರು ಕಾರ್ಯಕ್ರಮಗಳ ಮಾಹಿತಿಯನ್ನೂ ವಾಹಿನಿಯ ಮೂಲಕ ಪ್ರಸಾರ ಮಾಡಲಾಗುವುದು. ನಮ್ಮ ವಾಹಿನಿಯ ವೀಡಿಯೊಗಳನ್ನು ನೋಡಿ ಆನಂದಿಸುವುದರೊಂದಿಗೆ Like ಮಾಡಿ, ನಿಮ್ಮವರೊಂದಿಗೆ Share ಮಾಡಿ, ನಮ್ಮ ವಾಹಿನಿಗೆ Subscribe ಆಗುವುದರ ಮೂಲಕ ನಮಗೆ ಪ್ರೋತ್ಸಾಹಿಸಿ.