Goa Kannadati
ಗೋವಾ ಕನ್ನಡತಿ
ಶ್ರೀಮತಿ ಅಖಿಲಾ ಕುರಂದವಾಡ ಪಣಜಿ ಗೋವಾ@ಹೇಮಾ ದೇಶಪಾಂಡೆ ಇಲಕಲ್ಲ(ಮೇದಿನಾಪೂರ).ತಂದೆ ಶ್ರೀನಿವಾಸರಾವ್ ತಾಯಿ ಸುಧಾಬಾಯಿ.ಗುರುಗಳು ಶ್ರೀ ಭಜಂತ್ರಿ ಇಲಕಲ್ಲ ˌಶ್ರೀ ಕರಂದಿಕರ ಗೋವಾ ˌಇವರಲ್ಲಿ ಶಾಸ್ತ್ರೀಯ ಸಂಗೀತ ಶಿಕ್ಷಣ . ˌಜ್ಯೂನಿಯರ್ ˌಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆ.'ಗಿರಿಜಾ ಕಲ್ಯಾಣ'ನ್ರುತ್ಯ ರೂಪಕಕ್ಕೆ'ಐಹೊಳೆ ಪಟ್ಟದಕಲ್ಲು ಉತ್ಸವ'ದಲ್ಲಿ ಹಿನ್ನಲೆ ಗಾಯನ .
ಎಂ .ಎ.ಪದವಿಧರೆ ˌ ಶಿಕ್ಷಕಿ ˌಮನೆಪಾಠ ನೀಡಿದ ಅನುಭವ.ಸಂಗೀತ ಸಾಹಿತ್ಯದಲ್ಲಿ ಆಸಕ್ತಿ ˌ ಕವನ ˌಚುಟುಕು ˌಲೇಖನಗಳನ್ನು ಬರವಣಿಗೆˌ ಸ್ಥಳೀಯ 'ಗೋವಾ ಕೇಸರಿ' 'ಗೋವಾ ಜನನುಡಿ'ಪತ್ರಿಕೆಗಳಲ್ಲಿ ಪ್ರಕಟ. 'ಕನ್ನಡ ಸಮಾಜ'ಪಣಜಿಯ ಕಾರ್ಯಕಾರಿ ಸಮಿತಿಯ ಸದಸ್ಯಳಾಗಿ ˌಕಾರ್ಯಕ್ರಮ ನಿರೂಪಕಿಯಾಗಿ ˌಕಾರ್ಯಕ್ರಮ ಸಂಯೋಜಕಿಯಾಗಿ ಸೇವೆ ˌ ಹಲವು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ.
"ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕ ಗೋವಾ'ದಲ್ಲಿ ಇದೀಗ" ಮಹಿಳಾ ಪ್ರತಿನಿಧಿ. ˌಗೋವಾದ ಕನ್ನಡ ಟೀವಿ ಚಾನೆಲ್ ದಲ್ಲಿ ವಾರ್ತಾವಾಚಕಿಯಾಗಿ ಸೇವೆ. ಕಳೆದ ವರ್ಷ ಗುಲಬರ್ಗಾದಲ್ಲಿ ನಡೆದ" 85 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ"ದ ಕವಿಗೋಷ್ಠಿಯಲ್ಲಿ ಸ್ವರಚಿತ ಕವನ ವಾಚನ.ಫೇಸ್ ಬುಕ್ ದಲ್ಲಿ ಅನೇಕ ಲೈವ ಕಾರ್ಯಕ್ರಮ ನೀಡಿರುವೆ.ಇದೀಗ 'ಶ್ರೀ ಲಕ್ಷ್ಮಿ ಭಕ್ತಿ ಸುಧಾ'ಪಣಜಿ ಆನ್ ಲೈನ್ ಸುಗಮ ಸಂಗೀತ ತರಗತಿ ನಡೆಸುತ್ತಿರುವೆ.