Channel Avatar

Ammas Academy of CBSC Playschool @UCOEcKktdY-l-DiGJulDlT7g@youtube.com

68 subscribers - no pronouns :c

ತರೀಕೆರೆ ನಗರದ ಬಿ.ಎಂ.ಶ್ರೀ ರಸ್ತೆಯಲ್ಲಿ ಅಮ್ಮ ಅಕಾಡೆಮಿ ಪ್ಲೇಸ್ಕೂಲ್


About

ತರೀಕೆರೆ ನಗರದ ಬಿ.ಎಂ.ಶ್ರೀ ರಸ್ತೆಯಲ್ಲಿ ಅಮ್ಮ ಅಕಾಡೆಮಿ ಪ್ಲೇಸ್ಕೂಲ್

ಪ್ಲೇಸ್ಕೂಲ್ನ ವಿಶೇಷತೆ
ಮಕ್ಕಳಲ್ಲಿ ಸಾಮಾಜಿಕ, ಪೂವ೯-ಶೈಕ್ಷಣಿಕ ಮತ್ತು ಸಾಮಾನ್ಯ ಜೀವನದ ಕೌಶಲ್ಯಗಳಲ್ಲಿ ಬಲವಾದ ಅಡಿಪಾಯವನ್ನು ನಿಮಿ೯ಸಲು ಅವಶ್ಯಕತೆ ಉಂಟು ಮಾಡುತ್ತದೆ ಇದು ಮಗುವಿನ ಭಾವನಾತ್ಮಕ ಹಾಗೂ ವೈಯಕ್ತಿಕ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ ಮತ್ತು ಮಕ್ಕಳಿಗೆ ಸಂಪೂರ್ಣವಾಗಿ ಆಸಕ್ತಯಿರುವ ರೀತಿಯಲ್ಲಿ ಕಲಿಯಲು ಕುತೂಹಲದ ಬಲವಾದ ಅಥ೯ವನ್ನು ಅಭಿವೃದ್ದಿ ಪಡಿಸಲು ಮಕ್ಕಳಿಗೆ ಅವಕಾಶಗಳನ್ನು ಒದಗಿಸುತ್ತದೆ, ಮಕ್ಕಳು ಏಳಿಗೆಗೆ ಇಂದೇ ಪ್ಲೇಸ್ಕೂಲ್ ಗೆ ಭೇಟಿ ನೀಡಿ