Hi,
I am Anant, cartoon creator
Welcome to Anant Kannada Cartoon youtube channel
ನಮ್ಮ ಚಾನೆಲ್ ನ ವಿಷಯವೇ ಬೇರೆಯವರ ಬಗ್ಗೆ ಹಿಂದೆ ಜನಗಳು ಹೇಗೆ ಮಾತಾಡ್ತಾರೆ (ಆಡಿಕೊಳ್ಳುತ್ತಾರೆ) ಅನ್ನೋದರ ಬಗ್ಗೆ ಇದೆ. ಅದೇ ಈ ಚಾನೆಲ್ ನ ಕಂಟೆಂಟ್ ಅದು ನಾವು ಯಾರ ಬಗ್ಗೆಯೂ ಪರ್ಸನಲ್ ಆಗಿ ಉದ್ದೇಶಪೂರ್ವಕವಾಗಿ ಹೇಳಿರುವುದಿಲ್ಲ.
ಯಾರಿಗಾದರೂ ಅದು ಸಂಬಂಧಿಸಿದ್ದಾಗಿದ್ದರೆ, ದಯವಿಟ್ಟು ತಪ್ಪು ತಿಳಿಯಬಾರದು. ದಿನನಿತ್ಯ ನಡೆಯುವ ಮಾತುಕತೆ ಹೆಚ್ಚಾನೆಚ್ಚು ಹೀಗೆ ಇರುತ್ತದೆ.
ಹಾಗಾಗಿ ಆ ವಿಷಯವನ್ನು ಇಟ್ಟುಕೊಂಡು ನಾವು ವಿಡಿಯೋ ಮಾಡುತ್ತೇವೆ. ಅದರಲ್ಲಿ ನಮ್ಮ ವೈಯಕ್ತಿಕ ಸಿಟ್ಟು ಯಾವುದು ಇರುವುದಿಲ್ಲ. ಯಾರು ತಪ್ಪಾಗಿ ಭಾವಿಸಬೇಡಿ.... ❤️ ಧನ್ಯವಾದಗಳು 🙏🙏
# Animation cartoon character creator
Subscribe, share and comment Anant Kannada cartoon youtube channel click on below link 👇
We hope you all guys like our videos
Thank you,
For enquiries :- jyotikulkarni0812@gmail.com
WhatsApp number :- 9380498145