ಅನುಭವದ ಮುಂದೆ ಎಲ್ಲವೂ ಶೂನ್ಯ 🤗
kanasukanasu581@gmail.com
🙏🌺ಓಂ ಭೂರ್ಭುವ ಭುವಸ್ವಹ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ದಿಯೊ ಯೊನ ಪ್ರಚೊದಯಾತ್ 🌺🙏
ಈ ನನ್ನ ಚಾನೆಲ್ ನಲ್ಲಿ ನನಗೆ ಗೊತ್ತಿರುವ ಎಲ್ಲಾ ವಿಷಯಗಳ ಬಗ್ಗೆ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ.
ಔಷಧಿ ಸಸ್ಯಗಳು ಹಣ್ಣುಗಳು ಹಾಗೆಯೇ ನನಗೆ ಗೊತ್ತಿರುವ ಎಲ್ಲಾ ವಿಷಯಗಳ ಬಗ್ಗೆ ಹಂಚಿಕೊಳ್ಳಲು ಬಯಸುತ್ತೇನೆ
ನನಗೆ ಗೊತ್ತಿರುವ ಕೆಲವು ವಿಷಯಗಳನ್ನು ನಿಮ್ಮೋಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
ದಯವಿಟ್ಟು ನನ್ನನ್ನು ಪ್ರೋತ್ಸಾಹಿಸಿ
ನಿಮ್ಮ ಸಹಕಾರ ಇದ್ದರೆ ನಾನು ಏನನ್ನಾದರೂ ಸಾಧಿಸಬಹುದು ಎಂಬ ಪುಟ್ಟ ಪ್ರಯತ್ನ ಇದು.
ನನ್ನ ಪುಟ್ಟ ಪ್ರಯತ್ನಕ್ಕೆ ನಿಮ್ಮ ಬೆಂಬಲದ ಕನಸಿನೊಂದಿಗೆ ಈ ಕನಸು.💕
Choyright disclaimer under Section 107 of the Copyright Act 1976 for purposes such as cho pyrite disclaimer, criticism, praise, repurposing, teaching. Scholarship and Research.
Fair use is use permitted by copyright law that otherwise respects Purofix's academic or personal use suggestions that may tip the balance in favor of dive use.