ಹಾಯ್ ಫ್ರೆಂಡ್ಸ್ ನಮಸ್ಕಾರ. ವೆಲ್ಕಮ್ ಟು ಪ್ರತಿಮಾಸ್ ಕಿಚನ್. ಇಲ್ಲಿ ನಾನು ನಿಮಗಾಗಿ ಹೊಸ ರೀತಿಯ ಅಡುಗೆ ರುಚಿಯಾಗಿ ಹಾಗೆ ತುಂಬಾ ಸುಲಭವಾಗಿ ಹೇಗೆ ಮಾಡುವುದು ಎಂದು ತಿಳಿಸಿಕೊಡುತ್ತೇನೆ. ಹಾಗೆ ನಮ್ಮ ಮನೆಯಲ್ಲಿ ನಡೆಯುವ ಸಣ್ಣ ಸಣ್ಣ ಶುಭ ಕಾರ್ಯಗಳ ವಿಡಿಯೋಗಳನ್ನು ಸಹ ವ್ಲಾಗ್ ಮುಖಾಂತರ ನಿಮಗೆ ತೋರಿಸಿಕೊಡುತ್ತೇನೆ. ನಿಮಗೆ ಯಾವ ರೀತಿಯ ಅಡುಗೆ ಬೇಕು ಎಂದು ನನಗೆ ಕಾಮೆಂಟ್ಸ್ ಮಾಡಿ ತಿಳಿಸಿ ನಾನು ಆ ರೆಸಿಪಿ ನಿಮಗಾಗಿ ಮಾಡಿ ತೋರಿಸುತ್ತೇನೆ, ದಯವಿಟ್ಟು ನನ್ನ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ, ನನ್ನನ್ನು ಪ್ರೋತ್ಸಾಹಿಸಿ ವಿಡಿಯೋ ನೋಡಿ ಲೈಕ್ ಮಾಡಿ ಕಮೆಂಟ್ಸ್ ಮಾಡಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಶೇರ್ ಮಾಡಿ ನನ್ನ ಚಾನೆಲ್ ನೋಡಿ ಎಂಜಾಯ್ ಮಾಡಿ.
ಪ್ರೀತಿಪೂರ್ವಕ ದೊಂದಿಗೆ ನಿಮ್ಮ
ಪ್ರತಿಮಾ
Hi friends, welcome to prathimas kitchen. I am a passionate home cook who wants to bring to all of you wonderful people the recipes of my home. In the most simple way I show here how to make delicacies. I welcome all of you to my channel.
for collaborations and/or paid promotions - prathimaskitchen@gmail.com
chandanareddy47@gmail.com