Channel Avatar

Savitha Creative Art @UCI_cyw7QDU2gLV1Lt96EbAg@youtube.com

5.7K subscribers - no pronouns :c

ಹಾಯ್ ನನ್ ಸವಿತಾ.. ನಾನು ನನ್ನ ಜೀವನ ಬದಲಾಗಿಯಿಸಿಕೊಳ್ಳಲು ತುಂಬಾ ಕಷ್ಟ


About

ಹಾಯ್ ನನ್ ಸವಿತಾ.. ನಾನು ನನ್ನ ಜೀವನ ಬದಲಾಗಿಯಿಸಿಕೊಳ್ಳಲು ತುಂಬಾ ಕಷ್ಟ ಪಟ್ಟೀದಿನಿ, ಹಾಗೆ ಈಗ್ಲೂ ಕಷ್ಟ ಪಡ್ತಿದಿನಿ ಪ್ರತಿಯೊಬ್ಬ ಮನುಷ್ಯ ಜೀವನ ಚನಾಗಿದ್ರೆ ಓಕೆ ಬಟ್ ಕೆಲವೊಂದು ತಿರುವು ಅವನ ಜೀವನ ಬದಲಾಗುವಂತೆ ಮಾಡತ್ತೆ. ಆದ್ರೆ ನನ್ನ ಜೀವನದ ಕತೆ ಡಿಫರೆಂಟ್ ಇದೆ.....ದಯವಿಟ್ಟು ಎಲ್ಲರು support ಮಾಡಿ 🙏😊.

ನಾನು wheelchair ನಲ್ಲಿ ಇದೀನಿ ಬಟ್ ಪರವಾಗಿಲ್ಲ ಬದುಕಿ ತೋರಿಸ್ತೀನಿ ಏನಾದ್ರು ಒಂದು ಸಾಧನೆ ಮಾಡ್ತೀನಿ 👍🤟.. ಆದ್ರೂ youtube ನಲ್ಲಿ ಒಂದ್ ಇ ತರ ಚಾನೆಲ್ ಮಾಡ್ಬೇಕು ಅಂತ ಆಸೆ ಇತ್ತು... ನಾನು wheelchair ನಲ್ಲಿ ಇದೀನಿ😅 ಅಂತ ಸಬ್ಸ್ಕ್ರೈಬ್ ಮಾಡದೇ ಇದ್ರು ಪರವಾಗಿಲ್ಲ ನನ್ ವಿಡಿಯೋ ಇಷ್ಟ ಆದ್ರೆ ಸಬ್ಸ್ಕ್ರೈಬ್ ಮಾಡಿ.. 💝🙏😊...


ನನ್ ನಂಬಿದೀನಿ ನನ್ನ ಯಲ್ಲ ವಿಡಿಯೋ ಗಳು ನಿಮಗೆ ಇಷ್ಟ ಆಗತ್ತೆ ಅಂತ 💝

ಧನ್ಯವಾದಗಳು 🙏