#yashwanthrockygowda#vishu#ruthu#ನಮ್ಮ ದೇಶದ ಎಲ್ಲಾ ಜನರು ನನ್ನ ಸ್ನೇಹಿತರು. ದೇಶ ಅಂದರೆ ನನ್ನ ಜೀವ ಎಂದು ಬದುಕಬೇಕು. ಅತಿ ಸುಂದರವಾದ ದೇಶ ಅಂದರೆ ನಮ್ಮ ಭಾರತ ಮಾತ್ರ. ಜೀವನದಲ್ಲಿ ಒಂದು ಸಾರಿ ಮಾತ್ರ ಎಲ್ಲರೂ ಹುಟ್ಟುತ್ತಾರೆ ಮತ್ತು ಸಾಯುತ್ತಾರೆ ಹಾಗೆಯೇ ಹುಟ್ಟು ಸಾವು ಎರಡು ಸಹ ವ್ಯರ್ಥ ಆಗಬಾರದು. ವ್ಯರ್ಥವಾಗದೆ ಬದುಕಬೇಕು ಹಾಗೆ ಬದುಕಬೇಕು ಎಂದರೆ ಯಾವುದಾದರೂ ಒಂದು ಒಳ್ಳೆಯ ಕೆಲಸ ಮಾಡಬೇಕು ಮಾಡಿದರೆ ಜಗತ್ತಿಗೆ ತಿಳಿಯಬೇಕು ತಿಳಿದ ಜನರು ಎಲ್ಲರು ನಿನ್ನನ್ನು ನೋಡಿ ಇವನ ಹಾಗೆ ಬದುಕಬೇಕು ಎಂದು ತಿಳಿದು ಅವರು ಸಹ ನಿನ್ನ ದಾರಿಯನ್ನು ಹುಡುಕಿಕೊಂಡು ಬರಬೇಕು ಎನ್ನುವ ಮೂಲದಲ್ಲಿ ಬದುಕಬೇಕು ಗೆಳೆಯರೇ ಜೈ ಹಿಂದ್ ಜೈ ಕರ್ನಾಟಕ ಮಾತೇ💫 art by yashwanth ✨
ನಿಮ್ಮಲ್ಲಿ ದೇಶಭಕ್ತಿ ಇದ್ದರೆ ನನ್ನ ಚಾನೆಲ್ ನನ್ನು subscribe ಮಾಡಿ #yashwanthrockygowda#
www.facebook.com/share/1CuKkh5FYA/
Joined 19 November 2024