#newworldkannada Welcome to New world...ನನ್ನ ಈ ಚಾನೆಲ್ ನಲಿ ಪ್ರಬಂಧ,ಭಾಷಣ, ಹೀಗೆ education ಗೆ ಸಂಬಂಧ ಪಟ್ಟ ವಿಡಿಯೋ ನ ಹಾಕ್ತೀನಿ..ಮತ್ತೆ ಚಿಕ್ಕ ಮಕ್ಕಳಿಗೆ ಹೆಲ್ಪ್ ಆಗುವ ಹಾಗೆ teach ಮಾಡ್ತೀನಿ ಅಂದ್ರೆ ಚಿಕ್ಕ ಮಕ್ಕಳಿಗೆ ಹತ್ತಿರ ಆಗುವ ಇತರ ಎಜುಕೇಶನಲ್ ವೀಡಿಯೋಸ್ ಹಾಕ್ತೀನಿ... ಇಷ್ಟ ಆದ್ರೆ subscribe,like,share ಮಾಡಿ ಫ್ರೆಂಡ್ಸ್...