ನಮಸ್ಕಾರ ಸ್ನೇಹಿತರೆ, ನಾನು ಹುಟ್ಟಿ ಬೆಳೆದಿದ್ದು ಕೋಲಾರ ಜಿಲ್ಲೆಯ ಒಂದು ಪುಟ್ಟ ಹಳ್ಳಿಯಲ್ಲಿ....ಈ ಚಾನಲ್ ನಲ್ಲಿ ಅಪ್ಲೋಡ್ ಮಾಡುವ ಎಲ್ಲಾ ಅಡುಗೆ ವಿಡಿಯೋಗಳು ನಿಮಗೆ ಉಪಯೋಗವಾಗುತ್ತೆ ಎಂದು ಭಾವಿಸುತ್ತೇನೆ ಮತ್ತು ಹೊಸದಾಗಿ ಅಡುಗೆ ಕಲಿಯುವವರಿಗೆ ಸುಲಭವಾಗಿ ರುಚಿಯಾಗಿ ಅಡುಗೆ ಮಾಡಲು ತುಂಬಾ ಸಹಾಯವಾಗಬೇಕು ಎನ್ನುವುದು ನಮ್ಮ ಉದ್ದೇಶ. ಈ ಚಾನಲ್ ನಲ್ಲಿ daily routine, vlogs, health tips, beauty tips, weight loss tips, healthy recipes, normal recipes, traveling vlogs, village vlogs, Village Style Recipes..ಇವೆಲ್ಲವೂ ಇರುತ್ತೆ
ದಯವಿಟ್ಟು ನಮ್ಮ Namma Halli Cooking Channel ಅನ್ನು SUBSCRIBE ಮಾಡಿ ಸಹಕರಿಸಿ ಸ್ನೇಹಿತರೆ...... 🙏🙏🙏
ಧನ್ಯವಾದಗಳು
Hi Friends .... Namma Halli Cooking Channel... I am a home maker and a mother of two kids...i started this channel which contain different things like cooking, health tips, vlogs ....and many more in kannada...i love nature
Hope you liked my Vedioes please SUBSCRIBE my channel and support me Friends......
Thanking you....
@nammahallicookingchannel