ಹಲೋ ಸ್ನೇಹಿತರೆ ನನ್ನ ಯೂಟ್ಯೂಬ್ ಚಾನೆಲ್ ಗೆ ಸ್ವಾಗತ. ನಾನು ತುಂಬಾ ಖುಷಿಯಿಂದ ಯೂಟ್ಯೂಬ್ ಚಾನೆಲ್ ನ ಸ್ಟಾರ್ಟ್ ಮಾಡಿದೀನಿ. ನಿಮ್ಮ ಹಾರೈಕೆ ನನ್ನ ಮೇಲೆ ಇರಲಿ. ನನಗೆ ಅಡುಗೆ ಎಂದರೆ ತುಂಬಾ ಇಷ್ಟ. ತುಂಬಾ ಇಷ್ಟದ ಅಡುಗೆಗಳನ್ನು ಸಿಂಪಲ್ ಆಗಿ ಹೇಗೆ ಮಾಡುವುದನ್ನು ನೀವು ನೋಡಬಹುದು. ನಮ್ಮ ಊರಿನ ಸ್ಪೆಷಲ್ ಅಡುಗೆಗಳು. ನಮ್ಮ ಮಲೆನಾಡಿನ ವೈಭವಗಳು. ಸ್ಪೆಷಲ್ Place. ನೇಚರ್ ವೀಡಿಯೋಸ್ Vlogs.ಉಪಯುಕ್ತಕರ ಮಾಹಿತಿಗಳನ್ನು. ಕಿಚನ್ ಟಿಪ್ಸ್ ಗಳನ್ನು. ಹಸಿರು ತರಕಾರಿ ಸೊಪ್ಪು ಇವುಗಳ ಬಗ್ಗೆ ಮಾಹಿತಿ ಹೇಗೆ ಉಪಯೋಗಿಸಬೇಕು ಹೀಗೆ ಇನ್ನೂ ನಾನಾ ರೀತಿಯ ವಿಷಯಗಳನ್ನು ನಿಮ್ಮ ಜೊತೆ ಶೇರ್ ಮಾಡಲು ಬಯಸುತ್ತೇನೆ. ಕಣ್ಣಿಗೂ ಮತ್ತು ಮನಸ್ಸಿಗೂ ಹಿತವೆನಿಸುವ ವಿಡಿಯೋಗಳನ್ನು ನೀವು ನನ್ನ ಚಾನಲ್ ನಲ್ಲಿ ನೋಡಬಹುದು. ದಯವಿಟ್ಟು ಎಲ್ಲರೂ ಸಪೋರ್ಟ್ ಮಾಡಿ ನನ್ನ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ. 🙏🙏🙏🙏