Channel Avatar

Gurukula Koppal / ಗುರುಕುಲ ಕೊಪ್ಪಳ @UCD_1YC0TF72fhVucqmBJE0A@youtube.com

10K subscribers - no pronouns :c

ಈ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ ಮೂಲ ಉದ್ದೇಶ * ವಿದ್ಯಾರ್ಥಿಗ


About

ಈ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ ಮೂಲ ಉದ್ದೇಶ
* ವಿದ್ಯಾರ್ಥಿಗಳಿಗೆ Tally ಶಿಕ್ಷಣ ನೀಡುವುದು.
* ಕೊಪ್ಪಳ ಜಿಲ್ಲೆಯ Tally ಡಿಸ್ಟ್ರಿಬ್ಯೂಟರ್ ಆದ ನಾನು ಟ್ಯಾಲೆಗೆ ಸಂಬಂಧಿಸಿದ ಒಂದಿಷ್ಟು ಸಮಸ್ಯೆಗಳನ್ನು ಬಗೆಹರಿಸುವ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುವುದು.

ಇದಲ್ಲದೆ ನನ್ನ ವಿಶೇಷವಾದ ಆಸಕ್ತಿ ಇರುವದು,
* ಕೊಪ್ಪಳದಲ್ಲಿ ಸಾಧನೆ ಮಾಡಿದವರ ಸಂದರ್ಶನ ಮಾಡುವದು.
* ಕೃಷಿಗೆ ಸಂಬಂಧಿಸಿದ ಮಾಹಿತಿ ನೀಡುವುದು.
* ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡುವುದು.
* ಕೊಪ್ಪಳದಲ್ಲಿ ಇರುವ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವುದು..
* ಜನರ ಜೀವನ ಮತ್ತು ಜೀವನ ಶೈಲಿಯ ಬಗ್ಗೆ ಅಧ್ಯಯನ ಮಾಡುವದು.(Documentory ಮಾಡುವದು).


ಸದ್ಯಕ್ಕೆ ಇದಷ್ಟೇ
ಮತ್ತೆ ಮುಂದ ನೋಡೋಣ. ......