ಎಲ್ಲರಿಗೂ ನಮಸ್ಕಾರ🙏*"Gunashri.Manju.Tumakur "* ಚಾನೆಲ್ ಗೆ ಸ್ವಾಗತ 🤞free ಮಾಡ್ಕೊಂಡು ನನ್ನ ವಿಡಿಯೋ ತುಣುಕನ್ನು ನೋಡಿ.... ಆಗಿ ನಿಮ್ಮ ಅಂದವಾದ ಬೆರಳಿನಿಂದ subscrib ಒತ್ತಿ 👆
ಈ ಚಾನಲ್ ನ ಉದ್ದೇಶ ನಮ್ಮ ಡಿಜಿಟಲ್ ಯುಗದ ಜಗತ್ತಿಗೆ. ನಮ್ಮ ನೆಲದ ನಡೆ.ನುಡಿ.ಸಂಸ್ಕೃತಿ ಕೃಷಿ.ಜೀವನ ಹಳ್ಳಿ ಸೊಗಡು. & ಪರಂಪರೆಯ ಅನಾವರಣ ಮಾಡುವುದರ ಜೊತೆಗೆ ಈ ನಾಡಿನ ವಿಸ್ಮಯ ಸ್ಥಳಗಳು ಪರಿಪೂರ್ಣ ಮಾಹಿತಿಯನ್ನು ನಿಮ್ಮ ಮುಂದೆ ಅರ್ಪಿಸುತ್ತೇವೆ.
ನಿಮ್ಮ ಸಹಕಾರ ಅತಿ ಮುಖ್ಯ ಪಕ್ಕ ಹಳ್ಳಿ ಪ್ರತಿಭೆಯನ್ನು ಉಳಿಸಿ ಬೆಳೆಸಿ
ನಿಮ್ಮ ಪುಟ್ಟ ಅಭಿಮಾನಿ ನಾನು🫶
ನಿಮ್ಮಿಂದಲೇ ನಾನು 🤞
ನಿಮ್ಮಲ್ಲಿ ಒಬ್ಬರು ನಾನು 🫴
ಜೈ ಕರ್ನಾಟಕ ಮಾತೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ 🫶
ಮತ್ತೊಮ್ಮೆ ಮಗದೊಮ್ಮೆ ನನ್ನ ಮುಂದಿನ ವಿಡಿಯೋ ಜೊತೆಗೆ ಸಿಗೋಣ ನಡಿಯೋಣ........
ಎಲ್ಲಾ ನನ್ನ ಕನ್ನಡ ಜನತೆಗೆ ಧನ್ಯವಾದಗಳು 🙏🙏🙏
# Kannada# travel# Temple# village style# Karnataka# Guna Shri Manju Tumkur. #Water tank cleaning# all types of cleaning
www.facebook.com/share/188PRCierW/