ಮತ್ಸ್ಯ ಜಗತ್ತು ಎಂಬ ಕನ್ನಡದಲ್ಲಿ ಮೊದಲ ಬಾರಿಗೆ ಹೊಸ ಪ್ರಯತ್ನದಲ್ಲಿ ಪ್ರಾರಂಭವಾದ ಈ ಚಾನೆಲ್ ಅಲ್ಲಿ ಹಲವು ರೀತಿಯ ಅಕ್ವೇರಿಯಂ ಮೀನುಗಳ ಹಾಗೆ ಪಕ್ಷಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಚಾನಲ್ ಆಗಿರುತ್ತದೆ.ಅಕ್ವೇರಿಯಂ ಗೆ ಸಂಭಂದಿಸಿದಂತೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನ ಮಾಡುತ್ತಿರುವೆ ದಯವಿಟ್ಟು ನನ್ನ ಚಾನಲ್ ಗೆ ಸಪೋರ್ಟ್ ಮಾಡಿ ನನ್ನ ಚಾನಲ್ ಇನ್ನೂ ಅನೇಕ ಜನರಿಗೆ ತಲುಪಲು ಸಹಕರಿಸಿ.ನನ್ನ ವೀಡಿಯೋಸ್ ಗಳು ನಿಮಗೆ ಇಷ್ಟ ಆದ್ರೆ ನಮ್ಮ ಚಾನಲ್ ಗೆ ಸಪೋರ್ಟ್ ಮಾಡಿ ಪ್ಲೀಸ್
This channel produces the videos about aquarium fishes, turtles,love birds and aquarium products.
This channel is the first aquarium channel in Kannada language.please watch my videos,like and subscribe and share this channel to your WhatsApp groups to motivate me to make more videos related to aquarium.Thankyou
For enquiries: mathsyajagattukannada@gmail.com