ಲೋಕೋಪಕಾರಿ ಹಾಗೂ ಮಾನವತಾವಾದಿಯಾಗಿರುವ ಮಾನವ ಗುರು ಶ್ರೀ ಚಂದ್ರಶೇಖರ ಗುರೂಜಿಯವರು ತಮ್ಮ ಸರಳತೆ, ನಮ್ರತೆ ಮತ್ತು ಅನೇಕ ಸಮಾಜಮುಖಿ ಕಾರ್ಯಗಳಿಂದ ಹೆಸರುವಾಸಿಯಾಗಿದ್ದರು. ಪ್ರೀತಿ ಮತ್ತು ಭಕ್ತಿಯಿಂದ ಜನರು ಇವರನ್ನು "ಮಾನವ ಗುರು" ಎಂದು ಕರೆಯುತ್ತಾರೆ.
2000 ನೇ ಇಸವಿಯಿಂದ ಮಾನವ ಗುರುವಿನ ಸರಳ ವಾಸ್ತು (ವಿಶ್ವ ಶಕ್ತಿಯ ಜೊತೆ ಸಂಪರ್ಕ ಸಾಧಿಸುವ ವಿಧಾನ) ಮಾರ್ಗದರ್ಶನ ಪಡೆದುಕೊಂಡು ವಿಶ್ವ ಶಕ್ತಿಯ ಜೊತೆ ಸಂಪರ್ಕ ಹೊಂದಿದ ಲಕ್ಷಾಂತರ ಜನರು ಇಂದು ಆನಂದಮಯ ಜೀವನ ನಡೆಸುತ್ತಿದ್ದಾರೆ.