Channel Avatar

Shri Knowledge @UC9cD5kiViHuu5PkSMymOpAA@youtube.com

382K subscribers

ಎಲ್ಲರಿಗೂ ನಮಸ್ಕಾರಗಳು, ನಮ್ಮ Shri Knowledge ಚಾನೆಲ್ ನಲ್ಲಿ 1ನೇ ತರ


About

ಎಲ್ಲರಿಗೂ ನಮಸ್ಕಾರಗಳು, ನಮ್ಮ Shri Knowledge ಚಾನೆಲ್ ನಲ್ಲಿ 1ನೇ ತರಗತಿಯಿಂದ 10 ನೇ ತರಗತಿಯವರೆಗಿನ ಕನ್ನಡ, ಇಂಗ್ಲಿಷ್, ಗಣಿತ, ಪರಿಸರ ಅಧ್ಯಯನ, ವಿಜ್ಞಾನ, ಸಮಾಜ ವಿಜ್ಞಾನ, ನಲಿ ಕಲಿ ವಿಷಯಗಳ ನೋಟ್ಸ್ ಲಭ್ಯವಿರುತ್ತವೆ.ಕ್ವಿಜ್, ಭಾಷಣ,ಪ್ರಬಂಧ, ಗಾದೆಗಳು, ಕನ್ನಡ ವ್ಯಾಕರಣ ಕುರಿತ ವಿಡಿಯೋಗಳು ಲಭ್ಯವಿರುತ್ತವೆ.ಪ್ರತಿದಿನ ಶಿಕ್ಷಣಕ್ಕೆ ಸಂಬಂಧಿಸಿದ ವಿಡಿಯೋ ಗಳನ್ನು ಹಾಕಲಾಗುತ್ತದೆ. ಹಾಗಾಗಿ ನಮ್ಮ ಚಾನೆಲ್ ನಲ್ಲಿರುವ ವಿಡಿಯೋಗಳನ್ನು ನೋಡಿ ಪ್ರೋತ್ಸಾಹಿಸಿ. ಧನ್ಯವಾದಗಳು 🙏