ಪ್ರೀತಿಯ ಸ್ನೇಹಿತರೇ...
ನಿಮ್ಮೆಲ್ಲರ ತಿದ್ದುವಿಕೆಯಿಂದ ಶುರುವಾದ ನನ್ನ ಯೂಟ್ಯೂಬ್
ಪ್ರಯಾಣದಲ್ಲಿ, ನನ್ನ ಸೀಮಿತ ಜ್ಞಾನದಿಂದ ರಾಜ್ಯ & ದೇಶದ
ಪ್ರಸಿದ್ಧ ಸ್ಥಳಗಳ ಜೊತೆಗೆ ಅಲ್ಲಿನ ವಿಶೇಷತೆ, ಭಾಷೆ, ಉಡುಗೆ
-ತೊಡುಗೆ, ಅಡುಗೆ, ಆಚಾರ-ವಿಚಾರ, ಸ್ಥಳಿಯ ವಿಶೇಷಗಳು ಮತ್ತು ಸ್ವತಃ ಮಾಡುವ ವ್ಯವಸಾಯದ ಅನುಭವಗಳನ್ನ ತೋಚಿದಷ್ಟು ಚಿತ್ರಿಸಿ ನಿಮ್ಮ ಮುಂದಿಟ್ಟಿದ್ದಕ್ಕೆ 5000 Subscribersನ ಆಶೀರ್ವಾದ, ಪ್ರೀತಿ, ಹಾರೈಕೆ, ಮಾಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು
Thank you so much...
Nijajeevana Sahadev from Doddaballapur, Karnataka