Savitha Normal Beautician❤️ Bangalore
10 years experience
own parlour
only parlour service.
I love my job❤️
hair care.skin care.
Advantagess and disadvantagess beautytips🤗
Please subscribe support my channel friends❤️
ಹಾಯ್ ಫ್ರೆಂಡ್ಸ್ ವೆಲ್ಕಮ್ಟು ಮೈ ಯುಟ್ಯೂಬ್ ಚಾನೆಲ್ ಸವಿತಾ ಬ್ಯೂಟಿ ಟಿಪ್ಸ್ vlog ನಾನು 10 ವರ್ಷಗಳಿಂದ ಬ್ಯುಟಿಷನ್ ಆಗಿ ಪಾರ್ಲರ್ ಕೆಲಸ ಮಾಡುತ್ತಿದ್ದೇನೆ. ನಮ್ಮದೇ ಸ್ವಂತ ಪಾರ್ಲರ್. ನಾನು ನನ್ನ ಕೆಲಸವನ್ನು ಪ್ರೀತಿಸುತ್ತೇನೆ. ನಾನು ಮಾಡುವ ಪ್ರತಿಯೊಂದು ಪಾರ್ಲರ್ ಸರ್ವಿಸ್ನಲ್ಲಿ ಆಗುವ ಅನುಕೂಲ ಮತ್ತು ಅನಾನುಕೂಲ ದ ಬಗ್ಗೆ ವಿಡಿಯೋದ ಮೂಲಕ ತಿಳಿಸಿ ಕೊಡುತ್ತೇನೆ. ಮಿಕ್ಸ್ ಕಂಟೆಂಟ್ vlog❤️ ನನ್ನ ಚಾನಲ್ ಅನ್ನು ಸಬ್ಸ್ಕ್ರೈಬ್ subscribe ಮಾಡಿಕೊಂಡು ನನಗೆ ಸಪೋರ್ಟ್ ಮಾಡಿ 🙏🏻❤️ ವಿಡಿಯೋ ಇಷ್ಟ ಆದರೆ ಲೈಕ್ ಮಾಡಿ 👍🏻 ಶೇರ್ ಮಾಡಿ. ವಿಡಿಯೋದಲ್ಲಿ ಏನಾದರೂ ಡೌಟ್ ಇದ್ದರೆ ಕಮೆಂಟ್ ಮಾಡಿ ❤️🥰tq