Channel Avatar

CG sarala putta gudu @UC2iEKEIsp4d5m86PFDOo_MA@youtube.com

721 subscribers - no pronouns :c

ಜೀವನ ನಿನ್ನನ್ನು ಸಾಗರಕ್ಕೆ ಎಸೆದಾಗ ಕಾಲ ಈಜುವುದನ್ನು ಕಲಿಸುತ್ತದೆ


04:50
ನಮ್ಮೂರಿನ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಉದ್ಘಾಟನಾ ಸಮಾರಂಭ🙏.
14:17
ಫೆಬ್ರವರಿ 26 ಮರೆಯಲಾಗದ ನೆನಪು. ವಿಭೂತಿ ಕಥೆ. ನಾನು ನನ್ನ ಅಪ್ಪನನ್ನು ನೋಡಿದ್ದು ಹೀಗೆ
06:33
.ಅನ್ನ ಮುದ್ದೆ ಚಪಾತಿಗೆ ಒಳ್ಳೆ ಕಾಂಬಿನೇಷನ್, ಎಣ್ಣೆ ಬದನೆಕಾಯಿ ಗ್ರೇವಿ.
06:18
ವಾಂಗಿಬಾತ್ ಗೊಜ್ಜು, ರಾತ್ರಿನೇ ರೆಡಿ ಮಾಡ್ಕೊಂಡ್ರೆ ಬೆಳಗ್ಗೆ ಕೆಲಸಕ್ಕೆ ಸ್ಕೂಲ್ಗೆ ಹೋಗೋರ್ಗೆ ಈಜಿ ಆಗುತ್ತೆ.
05:40
ಅವರೇಕಾಳು ಮೆಂತ್ಯ ಬಾತ್.
10:16
ಹೊಸದುರ್ಗ to ಕಾರೇಹಳ್ಳಿ. ಚಿಕ್ಕ ಕೈತೋಟ ಒಂದೆಲಗ ಸೊಪ್ಪು ಮಕ್ಕಳಿಗಾಗಿ.
09:52
ಭಕ್ತರ ಕಷ್ಟಗಳಿಗೆ ಆಶ್ಚರ್ಯಕರ ರೀತಿ ಉತ್ತರ ನೀಡುವ ಗಂಗಾಮಾತೆಯ ಪವಾಡ. ಹಾಲು ರಾಮೇಶ್ವರ ಹೊಸದುರ್ಗ.
10:35
ಇಷ್ಟು ವರ್ಷ ಹತ್ರ ಇದ್ವಿ, ಪರಿಸ್ಥಿತಿಯಿಂದ ದೂರ ಇದೀವಿ. ದೇವ್ರು ಅವಳಿಗೆ ಒಳ್ಳೇದು ಮಾಡ್ಲಿ.
08:02
ವಸ್ಗೆ ಶಾಸ್ತ್ರ. ಆರತಿ ಶಾಸ್ತ್ರದ ಸಮಾರಂಭ.
06:37
ಬೆಂಗಳೂರು ಟು ಕೈನಡು ಹೊಸದುರ್ಗಪ್ರಯಾಣ.
07:44
ನಮ್ಮನೇಲಿ ಏನಾಗ್ತಿದೆ ಅಂತಾನೆ ಗೊತ್ತಾಗ್ತಿಲ್ಲ. ಕುಕ್ಕರ್ ಬ್ಲಾಸ್ಟ್.
07:17
ತಂದೆ ತಾಯಿಯಾಗಿ ನಾವು ಬಯಸೋದು ಇದನ್ನೇ. ಅಪ್ಪ ಮಾಡಿದ ಚಿಕನ್ ಫ್ರೈ ಇಷ್ಟ.
09:01
ಇಂಥವರಿಗೆಲ್ಲಾ ಬುದ್ಧಿ ಹೇಳೋದ್ಯರು. ನನಗೆ ನೋವು ಕೊಟ್ಟಿರೋ ಎಲ್ಲರಿಗೂ ಧನ್ಯವಾದಗಳು 🙏🙏.
08:20
ಕಾಯಿ ಕಾಯಿ ಅವರೆಕಾಯಿ ಮಹಿಮೆಗೆ ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ. ಈ ವಿಡಿಯೋಯಿಂದ ಪಕ್ಕ ಬೈಸ್ಕೊತಿನಿ ನಾನು. 😭😭😭
11:04
ನಾವಿಬ್ರೂ ಇದ್ದಾಗಲೇ ಹಿಂಗೆ ಒಬ್ರೇ ಇದ್ದರೆ ಹೆಂಗೆ ಒಂದಿನ ಮುಂಚೆನೇ ರೆಡಿ ಮಾಡ್ಕೊಂಡ್ರೆ ಬಚಾವ್ ಇಲ್ಲ ಅಷ್ಟೇ ಕಥೆ.
03:22
ಬಿಳಿ ಸಿಬ್ಬು ಇರುವವರಿಗಾಗಿ ಈ ವಿಡಿಯೋ ತಪ್ಪದೇ ನೋಡಿ. Best soap
05:41
ಮಕ್ಳು ನಮ್ಮನ್ನು ಅರ್ಥ ಮಾಡ್ಕೋಬೇಕಲ್ವಾ. ಹಿರಿಯರು ಮನೇಲಿದ್ರೆ ಏನಾಗುತ್ತೆ.
05:25
ನಮ್ಮೂರ ಬ್ಯಾಂಕಲ್ಲಿ ಬಡ್ಡಿ ಎಷ್ಟು ನೋಡಿ. ಶಕ್ತಿಶಾಲಿ ಭೂತಪ್ಪನ ದರ್ಶನ 🙏🙏
05:29
ಊರಿನ ಕಡೆ ಪಯಣ. ಬೆಕ್ಕಿಗೆ ಚೆಲ್ಲಾಟ. ಗಿಡ ಮರ ಬಳ್ಳಿ. ಬತ್ತದ ಸಸಿ.
05:00
Highlight 20:59 - 25:58 from CG sarala putta gudu is live! ಹಳ್ಳಿ ಜೀವನ ಯಾರಿಗೆ ಇಷ್ಟ
08:05
ಮಕ್ಳನ್ನ ಬಿಟ್ಟು ಊರಿಗೆ ಹೊರಟಾಗ ಇಷ್ಟೆಲ್ಲ ತಯಾರಿ ಮಾಡ್ಲೇಬೇಕು. ಇಲ್ಲಾಂದ್ರೆ ನೆಮ್ಮದಿ ಇರಲ್ಲ.
05:31
ಬೈದ್ರು ಬಿಡ್ಲಿಲ್ಲ, ಕಿವಿಗೂ ಹಾಕ್ಕೊಳ್ಳಿಲ್ಲ. ಅವರೆಕಾಯಿ ಸೀಸನ್ ಮುಗಿಯುವವರೆಗೂ ಹೀಗೆ
06:02
ಕೆಲಸದ ಜೊತೆ ಯುಟ್ಯೂಬ್ ವೀಡಿಯೋಸ್. ಎಷ್ಟು ದಿನ ಅಂತ ಸುಮ್ನಿರೋದು ಕೆಲಸ ನಮ್ ಕೆಲ್ಸ ನಾವ್ ಮಾಡ್ಲೇಬೇಕು.
04:21
ವಾಚ್ ಅವರ್ ಕಂಪ್ಲೀಟ್ ಮಾಡೋ ಸರ್ಕಸ್. ಮಧ್ಯಾಹ್ನಕ್ಕೆ ಮ್ಯಾಗಿ.
09:06
ಐದೇ ನಿಮಿಷಕ್ಕೆ ರೆಡಿಯಾಗುವ ರಾಗಿ ದೋಸೆ. ಅವ್ವ ನಂಜೊತೆ ಇರಬೇಕು ಅನ್ನೋದು ನನ್ನಾಸೆ ಆದ್ರೆ ಆಗ್ತಿಲ್ಲ.
03:43
ಫಸ್ಟ್ ಟೈಮ್ ಅವ್ವನ ಬಿಟ್ಟು ಹೋಗಿದ್ದೆ. ಅವ್ವನಿಗೂ ಭಯ ನನಗೂ ಆತಂಕ.
06:19
ರಾಗಿ ರೊಟ್ಟಿನ ಚಪಾತಿ ತರ ಮೆತ್ತಗೆ ಮಾಡೋದು ಹೇಗೆ ಬನ್ನಿ ನೋಡೋಣ.
06:49
ಡಿಮಾರ್ಟ್ ಹೋಗೋಕೆ ಖುಷಿ ಬಿಲ್ ನೋಡ್ದಾಗ. ಕೆಲಸ ನೋಡಿ ತಲೆ ಕೆಟ್ಟು ಹೋಗಿ ಏನ್ ಮಾಡ್ದೆ ಗೊತ್ತಾ? ನೋಡಿ.
06:53
ಡಿ ಮಾರ್ಟ್ ಒಳಗಡೆ ಏನೇನೆಲ್ಲ ಇದೆ ನೋಡಿ. ಹೊಸ ತರ ಮ್ಯಾಟ್ ಅವನಿಗೆ ಅಂತ ವಿಡಿಯೋ ಮಾಡಿದೆ
06:04
ಶುಕ್ರವಾರದ ವಿಲಾಗ್. ಚಿಕನ್ ಫ್ರೈ ಚಿಕನ್ ಸಾರು
04:53
ಅವತ್ತಿನ ವಿಡಿಯೋ ಅವತ್ತೆ ಅಪ್ಲೋಡ್ ಮಾಡಿದ್ರೆ ಚಂದ. ಬೆಳಗಿನ ತಿಂಡಿ.
05:03
ಸಂಕ್ರಾಂತಿ ಹಬ್ಬದ ಎಳ್ಳು ಬೀರು. ಡ್ರೈ ಸ್ಕಿನ್ ಗೆ ಬೆಸ್ಟ್ ಮೆಡಿಸನ್. ಗಾಳಿಪಟದ ಅನಾಹುತ.
04:32
ಸೊಪ್ಪು ಇಲ್ದೇ ಮಾಡೋ ಮಸೊಪ್ಪು.
05:39
ಮೊಳಕೆ ಕಟ್ಟಿದ ಹುರುಳಿಕಾಳು ರೈಸ್ ಬಾತ್.😋
04:29
ಅವ್ವನ ವರ್ಕೌಟ್ ಟ್ರೈನಿಂಗ್. ಅವ್ವ ನಾನು ಎಲ್ಲಿಗೆ ಹೋದ್ವಿ.
05:41
ಫ್ರೀ ಟೈಮ್ನಲ್ಲಿ ಮನೆಯಲ್ಲೇ ಮಾಡಬಹುದಾದ ವರ್ಕೌಟ್.ಹೊಟ್ಟೆ ಹಾಗೂ ಸೊಂಟದ ಸುತ್ತಲಿನ ಬೊಜ್ಜು ಮನೇಲಿ ಕರಗಿಸಿಕೊಳ್ಳಬಹುದು.
04:59
ಮದುವೆಗೆ ವೆಡ್ಡಿಂಗ್ ಕಾರ್ಡ್ ಮದುವೆ ಮುಗುದ್ಮೇಲೆ ಫೋಟೋ ಫ್ರೇಮ್. ವಯಸ್ಸಾದವರು ವಿಡಿಯೋ ನೋಡಿ ಕನ್ಫ್ಯೂಸ್ ಆಗ್ತಾರೆ.
05:21
ಸೀರೆ ಉಡೋರಿಗೆ ಪೆಟಿಕೋಟ್ ಎಷ್ಟು ಮುಖ್ಯನೋ ಇದು ಅಷ್ಟೇ ಮುಖ್ಯ. ಈ ಟಿಪ್ಸ್ ಫಾಲೋ ಮಾಡಿ ನೋಡಿ ನಿಮಗೆ ಗೊತ್ತಾಗುತ್ತೆ
06:45
ಕುಕ್ಕರ್ ಕ್ವಾಲಿಟಿ. ಲೋಕಲ್ v/o ಸೇಮ್ ಕಂಪನಿ. ದೋಸೆ ಚಟ್ನಿ.
05:33
ಎಣ್ಣೆ ಅಂದ್ರೆ ಎಲ್ಲರ ಮನೆ ಮಕ್ಳು ಹೀಗೆನಾ? ಒಂದೇ ದಿನ ಚಳಿ ಮಳೆ ಬೇಸಿಗೆಗಾಲ
06:47
ಅಪ್ಪ ಇದ್ದಾಗ ಟೈಮೇ ಇರ್ಲಿಲ್ಲಈಗ ಟೈಮ್ ಇದೆ ಆದ್ರೆ ಅಪ್ಪನೇ ಇಲ್ಲ.ತಂದೆ ತಾಯಿ ಮಾತ್ರ ಮಕ್ಳು ಬರ್ತಾರೆ ಅಂತ ಕಾಯೋದು
05:15
ಕನೆಕ್ಟ್ ರಿಟರ್ನ್ done✔️. ಇದರಿಂದ subscribers ಜಾಸ್ತಿ ಆಗ್ತಾರ. L.L.yash ಅವರ ಆಫರ್ ಮಿಸ್ ಯು ಮಾಡ್ಕೋಬೇಡಿ.
05:39
ಹುಣಸೆ ಮರದಲ್ಲಿರುವ ದೆವ್ವ. ಈ ಹುಡುಗನಿಗೆ ದೆವ್ವದ ಬಗ್ಗೆ ಹೇಗೆ ಗೊತ್ತು.
04:07
ನವಣೆ ಅಕ್ಕಿಯಿಂದ ಮಾಡುವ ಸೂಪರ್ ಸಾಂಬಾರ್ ಪುಡಿ
05:45
ಅಣ್ಣನಿಗೆ ಟಾರ್ಚರ್ ಜಾಸ್ತಿ ಆಯ್ತು. ಇಂಥವರಿಗೆ ಏನು ಮಾಡಬೇಕು ನೀವೇ ಹೇಳಿ. ಬ್ಯೂಟಿಫುಲ್ ಗಿಡ
07:27
ನಮ್ಮೂರ ಕೆರೆ. ಇನ್ಮುಂದೆ ಯಾರೂ ಓದೋದೆ ಬೇಡ ಮದುವೆ😁 ಸ್ಕೂಲ್ ಕಾಮಿಡಿ. ಇವನ ಮಾತು ಕೇಳೋಕೆ ಚೆಂದ.
04:26
ಕಾರ್ತಿಕ ಮಾಸದ ಪೂಜೆ ಭಜನೆ. ಹನುಮಂತ ದೇವರ ಭೂತರ ಎಡೆ ಸೇವೆ. (ದೊಡ್ಡೆಡೆ )
08:15
ಇಡೀ ಊರಲ್ಲೇ ಇಲ್ದೆ ಇರೋ ರೂಲ್ಸ್ ಅಣ್ಣನಿಗೆ ಮಾತ್ರ ಯಾಕೆ? ಬಡವರ ಮೇಲಾ ನಿನ್ನ ದರ್ಪ ದೌಲತ್ತು.
05:29
ಬರ್ತಡೆ ಸೆಲೆಬ್ರೇಶನ್. 15 ದಿನದ ಹುಷಾರಿಲ್ಲ. ದೋಸೆ ಪಲ್ಯ. ನೆಟ್ವರ್ಕ್ ಪ್ರಾಬ್ಲಮ್
08:17
ಮದುವೆ ಸಂದರ್ಭದ ಸುಂದರ ಕ್ಷಣಗಳು. 💐❤️
06:55
ನನಗೆ ಪ್ರೀತಿ ಕೊಟ್ಟ ಎಲ್ಲರಿಗೂ ಧನ್ಯವಾದಗಳು.🙏 ಮುಂದಿನ ಜನ್ಮ ಇದ್ರೆ ಇಲ್ಲೇ ಆಗಲಿ.
07:20
ಜವಾಬ್ದಾರಿ ಅನ್ನೋದು ಯಾವ ವಯಸ್ಸನ್ನು ಬಿಡಲ್ಲ. ದೇವರ ನಾಮ.
06:06
ನಾನು ಹುಟ್ಟಿ ಬೆಳೆದ ನನ್ನ ತವರು ಮನೆ ವಿಡಿಯೋ.
09:28
ಯಾವ ತಾಯಿಗೂ ಈ ಪರಿಸ್ಥಿತಿ ಬೇಡ. ಮಗಳಾಗಿ ಇದೆಲ್ಲ ನೋಡೋದು ಕಷ್ಟ.
11:38
ಒಂಟಿ ಮಾಡಿ ಹೊರಟೋರ್ಯಾರು ಹಳೆಯ ಕಾಲದ ಹಾರ್ಮೋನಿಯಂ. ಗುರುವಾರ ಗುರು ಪೂಜೆ ಭಜನೆ 🙏.ಕುರಿಮರಿ.ಹಳ್ಳಿ.
04:30
ವಿಶೇಷವಾದ ಹೋಟೆಲ್. ಅಪ್ಪು ಸರ್ ಅಭಿಮಾನಿ ಹೋಟೆಲ್.
05:48
ಟೈಲರ್ಸ್ ಗೆ ತುಂಬಾ ಯೂಸ್ ಆಗುತ್ತೆ ಈ ಲೈಟ್. ನಾಲ್ಕೈದು ದಿನ ಬರೀ ಇದೆ ಆಯ್ತು
05:57
ಅಪ್ಪಾಜಿ ಹಾಗೂ ಅಪ್ಪುಸರ್ ಗೆ ಅಭಿಮಾನಿಗಳಿಂದ ಪೂಜೆ. ಹಾಗಲಕಾಯಿ ಮಂಡಕ್ಕಿ ತಿಂಡಿ ಸೂಪರ್ ಟೇಸ್ಟ್
05:28
ದೂರ ಆದ್ರೂ ಬೇಗಾ ಎಂಬ್ರೈಡಿಂಗ್ ಹಾಕಿ ಕೊಡ್ತಾರೆ. ದೇವರ ದರ್ಶನ.
05:05
ಹೊಸದಾಗಿ ಸೀರೆ ಕುಚ್ಚು ಕಟ್ಟುವವರಿಗೆ ಇದೆಲ್ಲ ತುಂಬಾ ಮುಖ್ಯ ಆಗುತ್ತೆ ಕಲರ್ ಚೇಂಜ್ ಆಗಲ್ಲ