ನಮ್ಮ ವಾಹಿನಿಗೆ ಭೇಟಿ ನೀಡಿದಕ್ಕೆ ಧನ್ಯವಾದಗಳು
ನನ್ನ ಪರಿಚಯ:👇
ಪ್ರಶಾಂತ್ ಎಸ್.ಎನ್
ಸ್ಥಳ : ಉತ್ತರ ಕನ್ನಡ
ವಿದ್ಯಾಹ೯ತೆ: ಸ್ನಾತಕೋತ್ತರ ಪದವಿ
ಹವ್ಯಾಸ : ಸ್ಪಧಾ೯ವಿತ್ರರಿಗೆ ಸಹಾಯ ವಾಗುವ ವಿಡಿಯೋ upload ಮಾಡುವುದು.
ನಮ್ಮ ವಾಹಿನಿಯಲ್ಲಿ ನೀವು ನಿರೀಕ್ಷಿಸಬಹುದಾದ ವಿಡಿಯೋಗಳು
* ಪ್ರಚಲಿತ ವಿದ್ಯಮಾನಗಳು
*ಸಾಮಾನ್ಯ ಜ್ಞಾನ
*ಸಾಮಾನ್ಯ ಕನ್ನಡ
*ವ್ಯಕ್ತಿ ಪರಿಚಯ
*ಪ್ರಶ್ನೆ ಪತ್ರಿಕೆಗಳು
* ಇತಿಹಾಸ
* ಭೂಗೋಳ
* ವಿಜ್ಞಾನ
* ಅಥ೯ಶಾಸ್ತ್ರ
*ಸಂವಿಧಾನ
ಇನ್ನೂ ಹಲವಾರು ವಿಷಯಗಳ ವಿಡಿಯೋ ಗಳು ಸ್ಪಧಾತ್ಮಕ ಪರೀಕ್ಷೆ ಎದುರಿಸಲು ಸಹಾಯವಾಗುವ ವಿಡಿಯೋಗಳು ನೀವು ನೊಡುವಿರಿ.
ಈ ವಾಹಿನಿ subscribe ಆಗಿರಿ ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಿರಿ.
Kannada knowledge Bank
ಇದು ನಿಮ್ಮ ವಾಹಿನಿ
ಧನ್ಯವಾದಗಳು
ವಿಡಿಯೋ upload ಮಾಡಲು ಪ್ರಾರಂಭಿಸಿದ
ದಿನಾಂಕ - 14 June 2017