KA-10 💫,
ಆಶಾವಾದಿ😃,
ಕನ್ನಡಿಗ 💛❤️,
ನೊಂದ ಮನಸ್ಸು 😊,
ಒಡೆದ ಹೃದಯ 🎭,
ಏಕಾಂಗಿ ಸಂಚಾರಿ 😎,
ಧರ್ಮೋ ರಕ್ಷತಿ ರಕ್ಷತಃ 🕉️🙏 .
ಬದುಕಿನ ಅತಿ ದೊಡ್ದ ಹೋರಾಟ ಬದುಕುವುದು😊,
ನನ್ನ ಭಾರತವನ್ನ 🇮🇳 ಇಡೀ ಪ್ರಪಂಚಕ್ಕೆ ತೋರಿಸುವುದೇ ನನ್ನ ಗೀಳು.
ಇದು ನನ್ನ ಕನಸಿನ ಕೂಸು "ಚೌಕಾಸಿ ಪ್ರವಾಸಿ" . ನನ್ನ ಬಹು ದೊಡ್ದ ಕನಸೇನೆಂದರೆ ನನ್ನ ಇಡೀ ಭಾರತವನ್ನು ಇಡೀ ಪ್ರಪಂಚಕ್ಕೆ ತೋರಿಸಬೇಕು ಎನ್ನುವುದು. ನನ್ನ ಈ ಪ್ರಯಾಣದಲ್ಲಿ ನನ್ನ ಜೊತೆ ನೀವೆಲ್ಲ ಇರ್ಬೇಕು ಇರ್ತಿರ 😃❤️🙏.
ಈ ಏಕಾಂಗಿ ಪ್ರಯಾಣ ಶುರು ✌️.
ಪ್ರೀತಿಂದ ಎಲ್ಲರೂ ಹೇಳಿ ರಾಧೇ ರಾಧೇ 🫂🥰❤️