ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..ಈಗ ತಾನೇ ಅರಳುವ ಮೋಗ್ಗಿನ ಮೇಲೆ ಬಿದ್ದರೆ ಅದು ಹೂವು ಆಗುತ್ತದೆ ..ಸಮುದ್ರ ದಡದ ಬಾಯಿತೆರೆದ ಕಪ್ಪೆ ಚಿಪ್ಪಿನ ಮೇಲೆ ಬಿದ್ದರೆ ಅದು ಶಾಶ್ವತ ಸ್ವಾತಿ ಮುತ್ತಾಗುತ್ತದೆ...,
t.me/kumarbhandarimath
ಆತ್ಮೀಯ ಸ್ಪರ್ಧಾರ್ಥಿಗಳೆ ನಾನು ನಿಮ್ಮ ಪ್ರೀತಿಯ ಶರಣಯ್ಯ ಭಂಡಾರಿಮಠ, ಪ್ರತಿನಿತ್ಯ ಸ್ಪರ್ಧಾತ್ಮಕ ಪರೀಕ್ಷೆ ತಯ್ಯಾರಿಗೆ ನಿಮಗೆ ಮಾರ್ಗದರ್ಶನವನ್ನು YOUTUBE ಲೈವ್ ತರಗತಿಗಳನ್ನು ಮಾಡುತ್ತೇನೆ. ಪ್ರತಿನಿತ್ಯ ತರಗತಿಗಳ ವಿವರ ಹಾಗು ಇತರೆ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಯಾವುದೇ ತರಗತಿಗಳನ್ನು ತಪ್ಪದೆ ವೀಕ್ಷಿಸಿ.
t.me/kumarbhandarimath
KAS, PSI, FDA, SDA, PC ಹಾಗು ಇನ್ನತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯ್ಯಾರಿಯನ್ನು ಇಂದೆ ನಮ್ಮ ಜೊತೆಗೂಡಿ ಪ್ರಾರಂಭಿಸಿ.