Channel Avatar

Rukmini village life Kannada vlog @UC-A3B2xjgeo8SEcBcG5LmaA@youtube.com

132K subscribers - no pronouns :c

ಹಾಯ್ ಫ್ರೆಂಡ್ಸ್‌ ನಮಸ್ಕಾರ ಪ್ಲಿಸ್ ನನ್ನ ಚಾನಲ್ ಸಬಸ್ಕ್ರೈಬ ಮಾಡಿ ಹಳ್


25:33
ಬರ್ತಡೇ ಬಾಯ ಎಸ್ಟು ಖುಶಿ ಪಟ್ಟನೋಡಿ ಮಿಡಲ ಕ್ಲಾಸ್ ಫ್ಯಾಮಿಲಿ ಬರ್ತಡೇ ಏನ ತರ್ಸಿದ್ವಿ ಹೊರಗಡೆಯಿಂದ ತಿನ್ನೊಕ್ಕೆ
21:35
ನಾನೊಬ್ಬಳೇ ಇದ್ದಾಗ ದೇವಿ ಎನ್ ಮಾಡಿದ್ಲು ನೋಡಿ😢 ದೇವಿಯಿಂದ ನಾನೇನಂತ ಸತ್ಯ ಗೊತ್ತಾಯ್ತು 🤔 ನಿಮಗ ಶಾಕ್ ಆಗ್ಬಹುದು
27:51
ಬೆಂಗಳೂರು ಇಂದ ಸ್ಪೆಶಲ್ ಪಾರ್ಸೆಲ್ ಬಂದಿದೆ ಸಬ್ಸ್ಕ್ರೈಬರ ಕಡೆಯಿಂದ ಗಿಫ್ಟ್ ನೋಡೋಣ ಬರಿ ಏನಿದೆ ಅಂತ್🤔
25:09
ಸುರಗಿರಿ ಭುವನೇಶ್ವರಿ ದೇವಸ್ಥಾನಕ್ಕೆ ಬಂದೆನಿ ಬೇಡಿದ ವರವನ್ನು ಕೊಡುವ ತಾಯಿ ಇಲ್ಲಿಗೆ ಬಂದಮೇಲೆ ತಾಯಿತನ ಸಿಕ್ಕಿದೆಅಂತೆ
24:00
ಇನ್ನೂ ಒಳ್ಳೇ ಟೈಮ್ ಬಂದೆ ಇಲ್ಲ ಅನ್ಸತ್ತೆ 😭 ಫಸ್ಟ್ ಟೈಮ್ ಕೊಬ್ಬರಿ ಎಣ್ಣೆ ಹಾಕಿ ಅಡುಗೆ ಮಾಡಿದೆ ಊರಿಗೆ ಹೋಗಿ ಬಂದೆ
26:55
ನನ್ನ ಗಂಡನ ಗೋಲ್ಡಚೈನ್ ಚೇಂಜ ಮಾಡ್ಬೇಕಂತೆ. ಬೈಕ ರೈಡ್ ನಾಸ್ಟ ಮಾಡೋಕೆ ಹೋಟೆಲ್ ಹೋದ್ರೆ ಅಲ್ಲಿ ಬಜಿ ನೋಡಿ ಶಾಕ್ ಆದೆ
21:03
ಬೆಳಿಗ್ಗೆ 12 ಗಂಟೆಗೆ ಎದ್ದೇನಿ ವಿಪರೀತ ತಲೆನೋವು😢 ಇವತ್ತಿನ್ ದಿನ ಇಸ್ಟೊಂದು ಕೆಟ್ಟದಾಗಿ ಹೋಗುತ್ತೆ ಅಂದುಕೊಂಡಿರಲಿಲ್ಲ
27:09
ನನ್ನ ಗಂಡ ವ್ಲಾಗ ಶುರು ಮಾಡ್ಯಾರ ನಾನು ಐವಿಎಫ್ ಟ್ರೀಟಮೆಂಟ ತಗೊಳದಕ್ಕೆ ಹಿಂದೇಟು ಹಾಕ್ತಿದೀನಿ ಯಾಕೆ ಬಿಗ ಬಾಸ ನೋಡ್ತೀರಾ
23:50
ಹೊಸ ಹೊಸ ಅಡುಗೆ ಮಾಡಿ ಗಂಡನ ಮೇಲೆ ಪ್ರಯೋಗ ಮಾಡೋದ್ರಲ್ಲಿ ಅದೇನ್ ಖುಶಿ ಹೆಂಡತಿಗೆ🤣 ಇಸ್ಟೊಂದು ಅಡುಗೆಗಳು🤤👌
33:17
ನಮ್ಮನೇಲಿ ದೊಡ್ಡ ಫಂಕ್ಷನಗೆ ನನ್ನ ಗಂಡನ ತಯಾರಿ🤔ನಮ್ಮನೆ ಫ್ರಿಡ್ಜ್ ಅಲ್ಲಿರೋ ಸಾಮಾನು ನೋಡಿ ಶಾಕ್ ಆಗಬೇಡಿ🙏
29:15
ಇಂತಾ ದೊಡ್ಡ ಮೋಸ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ 😢ಮನಸ್ಸಿಗೆ ಬಾಳ್ ನೋವಾಯ್ತು
29:19
ಒಂದು ಖುಶಿ ವಿಷಯ ಹೇಳ್ತಿದೀವಿ🤔 ಗಂಡ ಹೆಂಡತಿ ಹೊಲದಲ್ಲಿನ ಕೆಲ್ಸ ಮಾಡಿ ಸುಸ್ತದ್ವಿ ನಮ್ಮ ಬಟ್ಟೆ ನೋಡಿ ಮಾತಾಡ್ಬೇಡಿ 🙏
28:55
ಇವತ್ತ ನಾನ್ ಮಾಡಿರೋ ಅಡಗಿಗೆ ಎಸ್ಟೊಂದು ಹೊಗಳಿಕೆ ನಾನಂತ್ರು ಪುಲ ಖುಷ್ ನಿನ್ನೆ ನನ್ನ ಗಂಡ ಹಣೆ ಹಣೆ ಯಾಕ ಬಡ್ಕೊಂಡ್ರು 🤔
29:24
ನನ್ನ ಗೋಲ್ಡ ತಾಳಿ ಎಸ್ಟು ಗ್ರಾಂ ಇದೆ ಇದನ್ನ ತಗೊಳಕ್ಕೆ ದುಡ್ಡು ಹೆಂಗ ಸೇವಿಂಗ್ಸ್ ಮಾಡಿದೆ ಡಿಸೈನ್ ಕೇಳ್ತಿದ್ರಿ ನೋಡಿ
32:31
ಇದ್ದಾಗ ಅವರ ಬೆಲೆ ಗೊತ್ತಾಗಲ್ಲ ಮಾವಿನಕಾಯಿ ತಿನ್ನೋ ಸಿಜನ ಇವಾಗ ಎಲ್ಲಿ ಸಿಕ್ತು ಮಾವಿನಕಾಯಿ ನನ್ನ ಗಂಡನ ಖುಶಿ ನೋಡಿ
24:32
ಇವತ್ತಿನ ಅಡುಗೆ ಏನೆಲ್ಲ ಸ್ಪೆಶಲ್ ನೋಡೋಣ ಬರಿ ದಿನ ಇದೆ ಅಡುಗೆ ತಿಂದು ಬ್ಯಾಸರ ಆಗಲ್ವಾ ನಿಮ್ದು ಹಿಂಗ ನಿಮಗೂ ಅನ್ಸತ್ತ🤔
32:07
ಮುಂಜಾನೆ ಏನೆಲ್ಲ ಅಡುಗೆ ನಾನು ದೇವಿ ಸೇರಿ ಹೆಂಗ ಸುಳ್ಳು ಹೇಳ್ತೇವಿ ಕೋಳಿ ಮರೀನ ಸಿಸೇರಿಯನ ಮಾಡಿ ತಗಿಬೇಕು ಹೆಂಗತ್ ನೋಡಿ
30:42
ವಿಜಯಪುರಕ ಹೋಗಿ ಬರೋಣ ಎಲ್ಲೋ ಹೋಗ್ಬೇಕಿದವರು ಎಲ್ಲೋ ಬಂದ್ವಿ ಊರ ಬಿಟ್ಟು ಬಂದ್ರು ನನ್ನ ಬೈಯೋದು ಬಿಡಲ್ಲ😡ಈವಿಷಯ ಹೇಳಲ್ಲ
23:30
ಹಾಲುಗ್ಗಿ ಲೋಕಾಪುರಕ್ಕೇ ಹೋಗಿ ರಾತ್ರಿ11ಘಂಟೆಗೆ ಬಂದ್ವಿ ಗಾರ್ಡನಿಂಗ ಯಾರಿಗೆ ಇಸ್ಟ ಚಿಕ್ಕ ಜಾಗದಲ್ಲಿ ಎಸ್ಟೊಂದು ಗಿಡಗಳು
23:24
ಮಕ್ಕಳನ್ನು ಕೊಲೆ ಮಾಡೋಕೆ ಮನಸ್ಸು ಹೆಂಗ್ ಬರುತ್ತೆ ಮಕ್ಕಳು ಅನ್ನೋರಿಗೆ ದೇವ್ರು ಮಕ್ಕಳ ಕೊಡೋದಿಲ್ಲ ಎಂತಾ ವಿಪರ್ಯಾಸ್ 😭
30:09
ಶಿರಸಂಗಿ ಕಾಳಮ್ಮನ ದರ್ಶನ್ ಮಾಡೋಣ ಬರಿ ಎಲ್ಲರೂ ಅಪ್ಪನ ನೋಡಕ್ ಬಂದೆವಿ ಗಂಡನ ಮನಿಗೆ ಬರುವಷ್ಟರಲ್ಲಿ ರಾತ್ರಿ ಆಯ್ತು
20:30
ತವರುಮನೆ ಹಬ್ಬಕ್ಕ ಬಂದು ಕಿವಿ ಒಲೆ ಕಳ್ಕೊಂಡೆ ಆಯ್ತ ನನ್ನಗಂಡ ಮನೆಯೊಳಗೆ ಕರಕೋಳಲ್ಲ ಅನ್ಸತ್ತೆ ತವರುಮನೆಲಿ ಏನೆಲ್ಲಆಯ್ತ
25:18
ಗಂಡನಮನೆಯ ದೀಪಾವಳಿ ಮುಗಿಸಿ ತವರುಮನೆ ದೀಪಾವಳಿಗೆ ಬಂದೇವಿ ಅವ್ವಾಗ ಎಷ್ಟುಖುಷಿ ನಾನ ಬಂದಿರೋದಕ್ಕೆ ಕಂಡಿಷನ ಹಾಕಿ ಬಂದನಿ
21:46
ದೀಪಾವಳಿ ಹಬ್ಬನ ಮಾಡಿದ್ವಿ ಇವತ್ತ್ ಹೋದ ವರ್ಷ ಹಬ್ಬ ಮಾಡೋಕೆ ಆಗಿರ್ಲಿಲ್ಲ ನನ್ನ ಬಾಳಿಗೆ ಕತ್ತಲೆ ಕೋಟಿತು ದೀಪಾವಳಿ😭
30:44
ನಮ್ಮನೆ ದೀಪಾವಳಿ ಹಬ್ಬ ಹಬ್ಬದ ಮೊದಲನೆ ದಿನದಿಂದ ಎರಡನೇ ದಿನದ ಪಾಂಡವರನ್ನು ನೋಡಿ ಫ್ರೆಂಡ್ ಮನಿಗೆ ಪೂಜೆಕು ಹೋಗಿ ಬಂದೆ
21:35
ನನ್ನ ಗಂಡನಿಗೆ ಸರ್ಪ್ರೈಸ್ ಕೊಡೋಕೆ ಇಷ್ಟೆಲ್ಲ ಮಾಡಿದೀನಿ ಲೈಫ್ ಅಲ್ಲಿ ಸಣ್ಣ ಪುಟ್ಟ ಸರ್ಪ್ರೈಸ್ ಇರ್ಬೇಕು ಅವರ ರಿಯಕ್ಷನ🤦
25:28
ಅವ್ವಾ ಅಳಿಯನಿಗೆ ಏನೆಲ್ಲ ಕೊಟ್ಟ ಕಳ್ಸಿದರ್ ಆದ್ರೂ ನಮ್ಮವ್ವನ ಬೈಯೊದ ಬಿಡಲ್ಲ ನಿವಾದ್ರು ಹೇಳಿ banana harvesting
34:21
ತವರುಮನೆ ಬಿಟ್ಟು ಬರೋವಾಗ ಏನೆಲ್ಲ ನಡೀತು ಇಸ್ಟೊಂದ ವಯಸ್ಸಾದರೂ ಹೆಂಗ ಅದರ ನೋಡಿ ಅವ್ವಾ ಇಡೀ ಶಿರಸಂಗಿ ಗುಡ್ಡ ನಮ್ಮದೇ🤣
22:03
ತಾಯಿ ಇರೊವರೆಗೂ ಮಾತ್ರ ತವರುಮನೆ ಅಲ್ವಾ ಊರಿಗೆ ಹೋಗೋಕೆ ಬಿಡ್ಲಿಲ್ ಅವ್ವ ಇಲ್ಲೇ ಉಳ್ಕೊಂಡೇ ಏನೆಲ್ಲ ಮಾಡಿದ್ವಿ ನೋಡಿ
27:20
ಪ್ರತಿಸಲ ತವರುಮನೆಗೆ ಹೋದಾಗ ಅಸ್ಟೊಂದು ಖುಶಿ ಆಗ್ತಿರಲಿಲ್ಲ ಎಷ್ಟೋವರ್ಷದ ಆಸೆ ಈಡೇರಿದೆ ಇವತ್ತ ಹಿಂಗ್ಮಾಡೋದಕ್ಕೆ ಬಯ್ಯೋದ
26:44
ನನ್ನ ಗಂಡನಿಗೆ ಅಡುಗೆ ಮಾಡೊ ಚಾಲೆಂಜ್ ಇವತ್ತ್ ಯಪ್ಪಾ ಕೀರ್ತಿ ಜೊತೆ ಜಗಳ ನನ್ನ ಗಂಡಂದು🤦😡 ಕೀರ್ತಿ ಹೆಂಗ ಟಾಂಗ ಕೊಟ್ಳು 😄
20:38
ಮುಂಜಾನೆ ನಮ್ಮನಿಯವ್ರು ಕೈ ಕೊಯ್ಕೊಂಡಾರ್😢 ರಾತ್ರಿ ನಾನು ಕೀರ್ತಿ ಇಬ್ರೆ ಇದ್ದಾಗ ಮನೆ ಒಳಗೆ ಹಾವು ಕಪ್ಪಿ ಜಗಳ 😲
26:26
ಅವರನ್ನ ಯಾಕ ಪೂಜೆಗೆ ಕರಿಲಿಲ್ಲ ಅನ್ನೋದಕ್ಕೆ ಇದೆ ಕಾರಣ ನೋಡಿ ಮುಂಜಾನೆ ನಾಸ್ಟ್ ಸಾಬೂದನಿ ಉಪ್ಪಿಟ್ಟು ಬಿಸಿ ರೊಟ್ಟಿ👌
29:47
ದೀಪಾವಳಿ ಹಬ್ಬದ ಶಾಪಿಂಗ್ ನನ್ನ ಗಂಡನ ನೈಸ್ ಮಾಡಿ ಎಲ್ಲಿಗೆ ಕರ್ಕೊಂಡ್ ಬಂದೆನಿ ಹಬ್ಬ ಬಂದ್ರೆ ಗಂಡನಿಗೆ ನೈಸ್ ಮಾಡೋದೇ🤣🤦
23:56
ಯಾವ ಪೂಜೆ ಅಂತ ಕೇಳಿದ್ರಿ ಅಲ್ವಾ ಪ್ರತಿವರ್ಷ ನಾವು ಗಂಗಮಾತೆಗೆ ಉಡಿತುಂಬಿ ಪೂಜೆಮಾಡ್ತೇವಿ ಇದೆ ನಮ್ಮನೆಯಲ್ಲಿ ಜೋರು ಹಬ್ಬ
26:10
ಪೂಜೆ ಅಡಗಿ ಕಟಗಿ ಒಲೆ ಮೇಲೆ ಮಾಡಿದ್ವಿ ಬೆಳಿಗ್ಗೆ 3ಕ್ಕ ಎದ್ದು ಪೂಜೆ ತಯಾರಿ ಶಾವಿಗೆ ಪಾಯಸ ಎರಡು ಪಲ್ಯ ವಡೆ ಕರ್ಚಿಕಾಯಿ
33:12
ನೆಲ್ಲಿಕಾಯಿ ಉಪ್ಪಿನಕಾಯಿ ಹಸಿಖಾರ ಪೂಜೆದ ತಯಾರಿ ಜೋರಾಗಿ ನಡದೆತಿ ಬದನೆಕಾಯಿ ಬರ್ತದಲ್ಲಿ ಹೊಸ ರೆಸಿಪಿ ಮಾಡಿದೆ ಮಸ್ತರುಚಿ
27:23
ಪೂಜೆಗೆ ಸೀರೆತಂದಾಯ್ತು ಪುಲ ಟ್ರೆಂಡಿಂಗ ಸೀರೆ ಮತ್ತೊಂದು ಪೂಜೆಗೆ ತಯಾರಿ 70 ರೊಟ್ಟಿ ಮಾಡಿನಿ ಇವತ್ತು ವಿಡಿಯೊದಲ್ಲಿ ಜಗಳ
31:11
ಇವತ್ತು ಏನೋ ಒಂದು ಸ್ಪೆಶಲ ಖುಷಿ. ಖರೇನ ನಾನ ಬಾಳ ಲಕ್ಕಿ ಅನ್ಸತ್ತೆ😊ನನ್ನಗಂಡನಿಗೆ ಇಷ್ಟೆಲ್ಲ ಮಾತಾಡಿದಾಗ ಖುಷಿ ನೋಡ್ರಿ
04:36
ಹೆಣ್ಮಕ್ಕಳು ಈ ವಿಷಯದಲ್ಲಿ ಮುಜುಗರ ಯಾಕ ಮಾಡ್ಕೋಬೇಕು ಎಲ್ಲಾ ರೀತಿಯಿಂದ ಆರೋಗ್ಯವಾಗಿರಲು ಇದು ಮುಖ್ಯ #everteenpads
21:42
ಸೀಗೆಹುಣ್ಣಿಮೆ ಅಡುಗೆ ತಯಾರಿ ಗಂಡಹೆಂಡತಿ ಸೇರಿ ಎಸ್ಟೊಂದೆಲ ಸ್ಪೆಶಲ ಅಡುಗೆ ಮಾಡೀವಿ ಭೂಮಿ ತಾಯಿಗೆ ಕೃತಜ್ಞತೆ ಹೇಳುವ ದಿನ
29:25
ನಮ್ಮನೆಯ ಆಯುಧ ಪೂಜೆ ಏನೆಲ್ಲ ವಿಷೇಶ ಅಡುಗೆ ಮಾಡದ್ವಿ ಅಂತೂ ವಿಜಯದಶಮಿ ದಿನ ಬಂಗಾರ ತಗೊಳೋಕೆ ಹೋದ್ವಿ ಏನ ತಗೊಂಡ ಬಂದ್ವಿ?
22:13
ದೇವ್ರಿಗೆ ಹೋದ್ರು ನೆಗೆಟಿವ ಕಾಮೆಂಟ ಏನ ಕೊರತೆ ಅಂತ ನನಗ ಗೊತ್ತು ಪ್ಲೀಸ ಅರ್ಥಮಾಡ್ಕೊಳಿ ದುಡ್ಡುಜಾಸ್ತಿ ಆಗಿ ಹೋಗ್ತಿಲ್ಲ
26:03
ಅಂತೂ ಇಂತೂ ರಾಯರ ದರ್ಶನ್ ಆಯ್ತು🙏 ಕನಸ ಮನಸಲ್ಲೂ ಅಂದಿಕೊಂಡಿರಲಿಲ್ ರಾಯರ ದರ್ಶನ್ ಮಾಡ್ತೀನಿ ಅಂತ ರಾಯರ ಪವಾಡ ಅಪಾರ🙏
19:58
ಮಂತ್ರಾಲಯಕ್ಕೆ ಹೋಗೋಕಿಂತ ಮೊದ್ಲು ಆಸ್ಪತ್ರೆಗೆ ಹೋಗೋ ಹಾಗಾಯ್ತು😢ನಾವು ಹೇಳಿದ ಮಾತೆ ಕೇಳಲ್ಲ ಆಸ್ಪತ್ರೆ ಹುಡಕಿ ಸಾಕಾಯ್ತು
23:41
ಬೆಳಿಗ್ಗೆ 2.30ಎಲ್ಲರನ್ನೂ ಕರಕೊಂಡ ದೇವಸ್ಥಾನಕ್ಕೇ ಹೊಂಟೆವಿ ಇಸ್ಟೊಂದು ಮಧ್ಯರಾತ್ರಿಯಲ್ಲಿ ಅಡುಗೆ ಮಾಡಿ ತಗೊಂಡ ಹೊಂಟೆವಿ
26:13
ನವರಾತ್ರಿಯ ಟೈಮ ಅಲ್ಲಿ ಅವ್ವ ಸರ್ಪ್ರೈಸ್ ಎಂಟ್ರಿ ಕೊಟ್ರು ನವರಾತ್ರಿ ಟೈಮಲ್ಲಿ ನಮ್ಮ ತೆಂಗಿನ ಮರಕ್ಕೆ ಸಿಡಿಲು ಬಡದಿದೆ 😭
27:25
ನವರಾತ್ರಿಹಬ್ಬಕ್ಕೆ ಬೆಳ್ಳಿಬಂಗಾರ ತರೋಕೆ ಹೊಂಟೆವಿ ಗೋಲ್ಡ ತರೋಕೆ ಅಂತ ಹೋಗಿ ಏನ ತಗೊಂಂಡ ಬಂದ್ವಿನೋಡಿ🤦 ಯಾವಾಗ್ಲೂ ಹಿಂಗ
28:28
ನಾನ ಖುಷಿಯಾಗಿ ಇದ್ರೆ ನೀವು ಖುಷಿ ಪಡ್ತೀರಿ ಅಲ್ವಾ.ಒಂದು ಹ್ಯಾಪಿ ನ್ಯೂಸ್ ನಿಮಗೆ ನವರಾತ್ರಿಯ ಪೂಜೆಯ vlog
27:28
ಪುತ್ರ ಸಂತಾನಕ್ಕೇ ಸ್ಕಂದ ಮಾತೆಯ ಪೂಜೆ 🙏 ಪೂಜೆ ಮುಗಿಯುತಿದ್ದಂತೆ ವಿಪರೀತ ಹೊಟ್ಟೆನೋವು ಶುರುಆಯ್ತು😭 ಅತ್ತೆ ಸೊಸೆ ಅಡುಗೆ
32:43
ಈ ಟೈಮಲ್ಲಿ ನಾನವೇಜ್ ಮಾಡ್ಬರ್ದ ನಿನಗ ಫಲ ಸಿಗಲ್ಲ ಅಂತ ಕಾಮೆಂಟ ಹಾಕೋ ಮನಸ್ಸು ಹೆಂಗ್ ಬರುತ್ತೆ ನಿಮಗ ಇದು ವೆಜ್ ನಾನವೇಜ🤔
29:45
ನಮ್ಮೂರಿನಿಂದ ಬನಹಟ್ಟಿಗೆ ಯಾಕೆ ಬಂದಿರೋದು ಎನ ವಿಶೇಷ ನನ್ನ ಗಂಡನ ಬಿಟ್ಟು ಕೀರ್ತಿ ಜೊತೆ ಬಸ ಹತ್ತುವಾಗ ಏನಾಯ್ತು ನೋಡಿ 🤦
29:08
ಇಸ್ಟೊಂದು ಶೋಕಿ ಮಾಡ್ತೀರೋದಕ್ಕೆ ಈ ಕಾಯಿಲೆ ಮೂರನೇ ದಿನದ ಪೂಜೆ ನಮ್ಮನಿಯವ್ರು ಬೆಳಿಗ್ಗೆ 3ಕೆ ಬಂದರ 🤦😡
28:30
ನವರಾತ್ರಿ ಎರಡನೇ ದಿನದ ವ್ಲೋಗ ಫಸ್ಟ್ ಟೈಮ್ ಅಡುಗೆ ಮಾಡೋವಾಗ ಎಡವಟ್ಟು ಮಾಡಿಕೊಂಡೆ🤦 ಎಗ್ಗ ರೋಲ್ ಹೋಗಿ ಏನಾಯ್ತು ನೋಡಿ🤣
25:08
ನವರಾತ್ರಿಯ ಮೊದಲದಿನ ಹೇಗಿತ್ತು 5 ವರ್ಷದ ನಂತರ ನವರಾತ್ರಿ ಪೂಜೆ ಮಾಡ್ತಿದೀನಿ🤔ಪೂಜೆ ವಿಷಯದಲ್ಲಿ ಯಾರ ಮತ್ತು ಕೇಳ್ಬರ್ದು
28:27
ಯಾರಿಗದ್ರು ಹೆಲ್ಪ ಮಾಡೋಕ ಹೋಗ್ಬರ್ದು ಬಾಯಿಗೆ ಬಂದಹಾಗೆ ಬಯಸ್ಗೊಳೋದ ಆಗುತ್ತೆ🤦ನಾವು ಆಯ್ತು ನಮ್ಮ ಕೆಲ್ಸ ಇಸ್ಟ ಇರ್ಬೆಕ
26:57
ಇವತ್ತ ಮುಂಜಾನೆ ಇಸ್ಟೊಂದೆಲ ಮಾಡಿದೆ ಅಡುಗೆ ಏನಾದ್ರೂ ಗುಡನ್ಯೂಸ ಇದೆಯಾ🤔ಯಾವ ಟೈಮಲ್ಲಿ ಏನುಕೊಡ್ಬೇಕು ಗೊತಿದೆ ದೇವ್ರಿಗೆ
23:54
ಹಬ್ಬಕ್ಕೆ ಸೀರೆ ಶಾಪಿಂಗ ಹೋಗೋಕೆ ಇಸ್ಟ ದುಡ್ಡು ಕೊಟ್ರು ಸಂಸಾರದಲ್ಲಿ ಇದೆಲ್ಲ ಇದ್ದೆ ಇರುತ್ತೆ ಈಸೀರೆ ಬಾಳ ಇಷ್ಟ ಆಯ್ತು
30:17
ಬೆಳಿಗ್ಗೆ 3ಕೆ ಎದ್ದು ಕೆಲ್ಸ ಮಾಡ್ತಿದೀನಿ ಇವತ್ತು ಸ್ಪೆಶಲ ಅಡುಗೆ ಕೆಟ್ಟ ದೃಷ್ಟಿ ಬಿದ್ರೆ ಯಾವ ಸಂಬಂಧಗಳು ಉಳಿಯೋದಿಲ್ಲ
15:01
ಆರಾಮ ಇಲ್ಲ ಅಂತ ಕಾರಲ್ಲಿ ಕರಕೊಂಡ ಹೋಗ್ತಿದಾರ ನಮ್ಮನಿಯವ್ರು ಎಸ್ಟೊಂದ ಲವ್ ನೋಡಿ ಬೆಂಗಳೂರಗೆ ಪಾರ್ಸೆಲ್ ಕಳ್ಸಿ ಶಾಪಿಂಗ್