ನನ್ನ ಹೆಸರು ಓಬಳೇಶ. ನಾನು ಸ.ಹಿ.ಪ್ರಾ.ಶಾಲೆ ಜವಳಗಾ ತಾ. ಜೇವರ್ಗಿ ಶಾಲೆಯಲ್ಲಿ ಪ್ರಾಥಮಿಕ ಶಾಲೆಯ ಸಹಶಿಕ್ಷಕನಾಗಿ ಕರ್ತವ್ಯವನ್ನು ಪ್ರಾರಂಭಿಸಿ ತರುವಾಯ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ 4ವರ್ಷಗಳ ಕಾಲ ಜೇವರ್ಗಿ ಉತ್ತರ ತಾ. ಜೇವರ್ಗಿ ಜಿ. ಕಲಬುರಗಿಯಲ್ಲಿ ಕಾರ್ಯನಿರ್ವಹಿಸಿ ನಂತರ ಸ.ಹಿ.ಪ್ರಾ.ಶಾಲೆ ಕೆಲ್ಲೂರ ತಾ. ಜೇವರ್ಗಿಯಲ್ಲಿ ಕಾರ್ಯನಿರ್ವಹಿಸಿ ವರ್ಗಾವಣೆಯ ಮೂಲಕ 2023 ಸೆಪ್ಟಂಬರ್ 12ರಿಂದ ಪ್ರಸ್ತುತ ಸ. ಹಿ. ಪ್ರಾ. ಶಾಲೆ ಎಸ್. ಆರ್. ಪಾಳ್ಯ ಪಾವಗಡ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.
ನಾನು SATS, KSEEB, SCHOOL EDUCATION KARNATAKA , DSERT, NISHTHA, MDRS, NAVODAYA, ADARSHA VIDYALAYA RMSA, RTE (UNAIDED SCHOOLS), SSP, NSP, TPD, TDS, EEDS, SHIHSHAKA MITRA, DIGILOCKER, UDISE+ ಇನ್ನೂ ಮುಂತಾದ ತಂತ್ರಾಂಶದಲ್ಲಿ ಕೆಲಸ ನಿರ್ವಹಿಸಿ ಅನುಭವವನ್ನು ಹೊಂದಿದ್ದೇನೆ. ಪ್ರಸ್ತುತ YOUTUBE ಚಾನೆಲನ್ನು ಪ್ರಾರಂಭಿಸಿದ್ದೇನೆ. ನನ್ನ ಚಾನೆಲ್ ನಲ್ಲಿ ಈ ಮೇಲಿನ ತಂತ್ರಾಂಶಕ್ಕೆ ಸಂಬಂಧಿಸಿದ ವಿಡಿಯೋಗಳನ್ನು UPLOAD ಮಾಡಲಿದ್ದೇನೆ. ಹಾಗಾಗಿ ನನ್ನ ವೀಡಿಯೋಗಳು ಇಷ್ಟವಾದರೆ LIKE ಬಟನ್ ಮೇಲೆ ಕ್ಲಿಕ್ ಮಾಡಿ ಹಾಗೂ ನೋಟಿಫಿಕೇಷನ್ ಪಡೆಯಲು ಕೂಡಲೇ ನನ್ನ ಚಾನೆಲ್ ಗೆ SUBSCRIBE ಮಾಡಿಕೊಳ್ಳಿ. ಹಾಗೂ ನಿಮ್ಮ ಸಲಹೆ ಮಾರ್ಗದರ್ಶನಗಳಿಗಾಗಿ ಸದಾ ಸ್ವಾಗತಿಸುತ್ತೇನೆ.