ಇದು Dr ದೀಪು ಚಂಗಪ್ಪರವರ ಒಂದು ಪ್ರಯತ್ನ.
ಯುಟ್ಯೂಬ್ನಲ್ಲಿ ಕನ್ನಡದಲ್ಲಿ ವೈದ್ಯಕೀಯ ಮಾಹಿತಿ ಕೊಡುವ ಯಾವುದೇ ಚಾನೆಲ್ ಇಲ್ಲದನ್ನು ಕಂಡು ಇದನ್ನು ಶುರು ಮಾಡಿದ್ದಾರೆ.
ಈ ಪ್ರಯತ್ನಕ್ಕೆ ನಿಮ್ಮ ಸಹಕಾರ ಅಗತ್ಯ. ವಿಡಿಯೋಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಚಾನೆಲ್ಗೆ ಸಬ್ಸ್ಕ್ರೈಬ್ (subscribe) ಮಾಡಿ ನಿಮ್ಮ ಪ್ರೀತಿ ತೋರಿಸಿ.
ಜೈ ಕನ್ನಡಾಂಬೆ, ಜೈ ಭಾರತ್ ಮಾತೆ